Banana: ಬಾಳೆಹಣ್ಣು ಹೆಚ್ಚಿನ ಪ್ರೋಟೀನ್ ಹೊಂದಿರುವ ಹಣ್ಣುಗಳಲ್ಲಿ ಒಂದು. ವರ್ಷವಿಡೀ ಲಭ್ಯವಾಗೋ ಈ ಹಣ್ಣನ್ನು ಡಯಟ್ ಫುಡ್ ಆಗಿಯೂ ಬಳಸುತ್ತಾರೆ. ಅಲ್ಲದೆ ಊಟವಾದ ಮೇಲೆ ಒಂದು ಬಾಳೆ ಹಣ್ಣು( Banana) ತಿಂದರೇನೇ ಅದು ಪೂರ್ತಿ ಅನಿಸುತ್ತದೆ ಎಂಬ ಮಾತೂ ಇದೆ. ಇನ್ನು …
ವಿಷ
-
Death Cap Mushroom: ಆಸ್ಟ್ರೇಲಿಯಾದ ವಿಕ್ಟೋರಿಯಾದಲ್ಲಿ ಒಂದೇ ಆಹಾರದಲ್ಲಿ ದನದ ಮಾಂಸದ ಜೊತೆ ಡೆತ್ ಕ್ಯಾಪ್ ಮಶ್ರೂಮ್ (Death Cap Mushroom) ಎರಿನ್ ಎಂಬಾಕೆ ನೀಡಿದ್ದು, ಮೂವರು ಸಾವನ್ನಪ್ಪಿದ(Death News)ಘಟನೆ ನಡೆದಿದೆ. ಪೊಲೀಸರು ತನಿಖೆ ನಡೆಸಿದ ಬಳಿಕ ಎರಿನ್ ಎಂಬಾಕೆ ಮತ್ತು …
-
latestNews
Crime News: ಪ್ರಿಯಕರನನ್ನು ಭೇಟಿಯಾಗದಂತೆ ತಡೆದ ತಾಯಿ! ಸಿಟ್ಟುಗೊಂಡ 16 ವರ್ಷದ ಬಾಲಕಿ ಏನು ಮಾಡಿದಳು ಗೊತ್ತೇ? ನೀವು ಏನು ಊಹಿಸಿದರೋ ಅದಲ್ಲ, ಆದದ್ದೇ ಬೇರೆ….
by Mallikaby Mallikaತನ್ನ ಬಾಯ್ಫ್ರೆಂಡ್ನೊಂದಿಗೆ ಸಂಬಂಧವನ್ನು ವಿರೋಧಿಸಿದ ತಾಯಿಯನ್ನು 16ವರ್ಷದ ಮಗಳೋರ್ವಳು ಚಹಾದಲ್ಲಿ ವಿಷ ಬೆರೆಸಿ ತನ್ನ ಹೆತ್ತಮ್ಮನಿಗೆ ನೀಡಿದ ಆಘಾತಕಾರಿ ಘಟನೆಯೊಂದು ಉತ್ತರ ಪ್ರದೇಶದ ರಾಯ್ಬರೇಲಿಯಲ್ಲಿ ನಡೆದಿದೆ. ತನ್ನ ಬಾಯ್ಫ್ರೆಂಡ್ನನ್ನು ಭೇಟಿಯಾಗಿ ತಾಯಿ ತಡೆದಿದ್ದೇ ಈ ಎಲ್ಲಾ ಅವಘಡಕ್ಕೆ ಕಾರಣ ಎನ್ನಲಾಗಿದೆ. ಬಾಲಕಿಯ …
-
News
ಬೆಕ್ಕನ್ನು ಕದ್ದಿದ್ದಾರೆಂದು ನೆರೆಮನೆಯವರ ಮೇಲೆ ಸಂಶಯ ಪಟ್ಟ ಆಸಾಮಿ! ಕೋಪಗೊಂಡ ಈತ ಅವರು ಸಾಕಿದ ಪಾರಿವಾಳಿಗೆ ವಿಷ ಉಣಿಸಿಬಿಟ್ಟ!
by ಹೊಸಕನ್ನಡby ಹೊಸಕನ್ನಡಸಾಮಾನ್ಯವಾಗಿ ಹೆಚ್ಚಿನವರು ಮನೆಗಳಲ್ಲಿ ನಾಯಿ, ಬೆಕ್ಕು ಗಳನ್ನು ಸಾಕಿರುತ್ತಾರೆ. ಇನ್ನೂ ಕೆಲವರು ಇವುಗಳೊಂದಿಗೆ ಪಾರಿವಾಳ, ಗಿಳಿ, ಕೋಳಿ, ಬಾತುಕೋಳಿಗಳಂತಹ ಕೆಲವು ಪಕ್ಷಿಗಳನ್ನು ಸಾಕಿರುತ್ತಾರೆ. ನಾವು ಪ್ರೀತಿಯಿಂದ ಸಾಕಿದಂತಹ ಈ ಪ್ರಾಣಿ, ಪಕ್ಷಿಗಳು ಕಾಣೆಯಾದಾಗ ಅಥವಾ ಅವುಗಳಿಗೇನಾದರೂ ತೊಂದರೆಯಾದಾಗ ನಮಗೆ ತುಂಬಾ ನೋವಾಗುತ್ತದೆ. …
-
ಸಾಮಾಜಿಕ ಜಾಲತಾಣಗಳು ಕೆಲವೊಮ್ಮೆ ಸೃಷ್ಟಿಸುವ ಅವಾಂತರಗಳು ಕೆಲವರ ಬದುಕನ್ನೇ ಹಾಳುಗೆಡವುತ್ತವೆ. ಇಂತಹ ಎಷ್ಟೋ ಘಟನೆಗಳು ಪ್ರತಿದಿನ ಘಟಿಸುತ್ತಲೇ ಇರುತ್ತವೆ. ಇದೀಗ ಅಂತಹುದೇ ಪ್ರಕರಣ ಬೆಳಕಿಗೆ ಬಂದಿದ್ದು ಗಂಡನೇ ತನ್ನ ಸ್ವಂತ ಹೆಂಡತಿಯನ್ನು ಕೊಲ್ಲಲು ಯತ್ನಿಸಿದ ಘಟನೆ ನಡೆದಿದೆ. ತನ್ನ ಫೇಸ್ಬುಕ್ ಸುಂದರಿಗಾಗಿ …
-
InterestinglatestNewsSocial
ಪತಿಯ ಅನೈತಿಕ ಸಂಬಂಧ | ಹೆಂಡತಿಯ ದುಡುಕಿನ ನಿರ್ಧಾರ | ಮೂರು ಮಕ್ಕಳೊಂದಿಗೆ ತಾಯಿ ಕೂಡಾ ಸಾವು!
ತವರು ಮನೆ ತೊರೆದು ನೂರಾರು ಕನಸು ಹೊತ್ತು ಅತ್ತೆ ಮನೆ ಸೇರಿದ ಮಹಿಳೆ ಸಹಜವಾಗಿ ಮನೆಯವರ ಪ್ರೀತಿ, ವಿಶ್ವಾಸ ಅಪೇಕ್ಷಿಸುತ್ತಾರೆ. ಅದರಲ್ಲು ವಿಶೇಷವಾಗಿ ಪತಿಯ ಪ್ರೀತಿ, ಕಾಳಜಿ ಬಯಸುತ್ತಾಳೆ. ಇದನ್ನು ಹೊರತು ಪಡಿಸಿ ಮತ್ತೇನನ್ನೂ ಆಕೆ ಬಯಸುವುದಿಲ್ಲ. ಆದರೆ, ನಂಬಿದ ಪತಿ …
-
latestNews
ತಾಳಿ ಕಟ್ಟಬೇಕೆನ್ನುವಷ್ಟರಲ್ಲೇ ವಧು ಅಸ್ವಸ್ಥ | ವಧು ತಿಂದ ಸಿಹಿತಿಂಡಿಯಲ್ಲಿ ವಿಷ, ಅಷ್ಟಕ್ಕೂ ಅಲ್ಲೇನಾಗಿತ್ತು?
ಒಂದು ಮದುವೆ ಸುಸೂತ್ರವಾಗಿ ನಡೆಯುವ ಮುನ್ನ ಸಾವಿರಾರು ವಿಘ್ನಗಳಂತೆ. ಹೌದು ಮದುವೆ ಯಾವ ಕ್ಷಣದಲ್ಲಿ ಯಾವ ಕಾರಣಕ್ಕೆ ನಿಲ್ಲಬಹುದು ಎಂಬುದು ಊಹಿಸಲು ಸಹ ಸಾಧ್ಯ ಇಲ್ಲ. ಇಲ್ಲೊಂದು ಮದುವೆಯಲ್ಲಿ ವಿಚಿತ್ರ ಸಂಗತಿ ನಡೆದಿದೆ. ಹೌದು ಮದುವೆ ಸಂಭ್ರಮದಲ್ಲಿದ್ದ ವಧುವಿಗೆ ಮಹಿಳೆಯೊಬ್ಬರು ಯಾರಿಗೂ …
