Dhanraj Achar: ಕನ್ನಡದ ಬಿಗ್ ಬಾಸ್ ಸೀಸನ್ 11 ಹಲವು ಹೊಸ ತಿರುವುಗಳೊಂದಿಗೆ ಮುನ್ನಡೆಯುತ್ತಿದೆ. ಈ ಶೋನ ಸ್ಪರ್ಧಿಯಾಗಿರೋ, ದೊಡ್ಮನೆಯಲ್ಲಿ ಜಿಂಕೆ ಮರಿ ಎಂದೇ ಕರೆಸಿಕೊಂಡಿರುವ ಮಂಗಳೂರು ಮೂಲದ, ಕಾಮಿಡಿಯನ್ ಧನರಾಜ್ ಆಚಾರ್(Dhanaraj Achar) ಗೆ ಇದೀಗ ನೆಟ್ಟಿಗರು ಸಿಕ್ಕಾಪಟ್ಟೆ ಕಾಲೆಳೆದಿದ್ದಾರೆ. …
Tag:
