ಬ್ಯಾಂಕ್ ಆಫ್ ಬರೋಡಾ ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದು, ಇನ್ಮುಂದೆ ಗ್ರಾಹಕರು ಕ್ರೆಡಿಟ್ ಕಾರ್ಡ್ ಮೂಲಕ ಮಾಡಿದ ಬಾಡಿಗೆ ಪಾವತಿಗೆ ಶುಲ್ಕವನ್ನು ಪಾವತಿಸಬೇಕಾಗಲಿದೆ. ಈ ನಿಯಮ ಫೆಬ್ರವರಿ 1ರಿಂದ ಜಾರಿಯಾಗಲಿದೆ ಎಂದು ಬ್ಯಾಂಕ್ ಪ್ರಕಟಿಸಿದೆ. ಬ್ಯಾಂಕ್ ಆಫ್ ಬರೋಡಾ ಕ್ರೆಡಿಟ್ ಕಾರ್ಡ್ ಮೂಲಕ …
Tag:
ವ್ಯಾಪಾರ ಸುದ್ದಿ
-
BusinessFashionInterestinglatestNationalNewsSocial
Prize Money: ಈ ಹಂತಕನ 1 ಸುಳಿವು ಕೊಟ್ಟವರಿಗೆ ಸಿಗುತ್ತೆ 289 ಕೋಟಿ! ಯಾರೀತ ? ಈತ ಮಾಡಿದ್ದಾದರೂ ಏನು?
ಯಾರಿಗುಂಟು ಯಾರಿಗಿಲ್ಲ??.. ಅದೃಷ್ಟ ಕೈ ಹಿಡಿಯೋ ಸುವರ್ಣ ಅವಕಾಶ ಒಲಿದು ಬಂದ್ರೆ ಯಾರು ಬೇಡ ಅಂತೀರಾ?? ನೀವು ಜೀವನಪರ್ಯಂತ ದುಡಿದು ತಿಂದರೂ ಸಂಪಾದಿಸಲು ಕೋಟಿಗಟ್ಟಲೆ ಹಣ ಉಳಿಸಲು ಕಷ್ಟವೇ ಸರಿ!! ಹೌದು!! ಅಷ್ಟಕ್ಕೂ ಸುಲಭದಲ್ಲೇ ಹಣ ಸಂಪಾದಿಸುವ ಮಾರ್ಗವೊಂದಿದೆ. ಅದು ಹೇಗೆ …
