ಭಾರತದಲ್ಲಿ ಸ್ಮಾರ್ಟ್’ಫೋನ್ ಮಾರುಕಟ್ಟೆಯು ವಿಸ್ತಾರವಾಗಿ ಹಬ್ಬಿದೆ. ಕೈಗೆಟುಕುವ ಬೆಲೆಯಿಂದ ಹಿಡಿದು ಹೈ ರೇಂಜ್ ಮಾದರಿಯವರೆಗೂ ಸ್ಮಾರ್ಟ್’ಫೋನ್’ಗಳು ಬಿಡುವಿಲ್ಲದೇ ಮಾರುಕಟ್ಟೆಗೆ ಲಗ್ಗೆಯಿಡುತ್ತಲಿದೆ. ಇದೀಗ ಚೀನಾ ಮೂಲದ ಜನಪ್ರಿಯ ಸ್ಮಾರ್ಟ್’ಫೋನ್ ತಯಾರಕ ಕಂಪನಿ ಶಿಯೊಮಿಯು ತನ್ನ 13 ನೇ ಸರಣಿಯನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ. Xiaomi …
Tag:
