ಹಿಂದೂ ಧರ್ಮದಲ್ಲಿ ದೇವ ದೇವರುಗಳಿಗೆ ಭಕ್ತಿ ಭಾವನೆ ಇದೆ. ಆದರೆ ಯುವಕರಿಬ್ಬರು ಶಿವಲಿಂಗಕ್ಕೆ ಬಿಯರ್ ನಿಂದ ಅಭಿಷೇಕ ಮಾಡಿದ್ದಾರೆ. ಇಂತಹ ಹೀನಾಯ ಕೃತ್ಯಕ್ಕೆ ಜನ ಛೀ ಥೂ ಅಂತಿದ್ದಾರೆ. ಯುವಕರಿಬ್ಬರು ತಮ್ಮ ಪಾಡಿಗೆ ತಾವು ಬಿಯರ್ ಕುಡಿದು ಸುಮ್ನಿರೋ ಬದಲು ಶಿವಲಿಂಗಕ್ಕೆ …
Tag:
