ಮಂಗಳೂರು:ನಗರದ ತಣ್ಣೀರುಬಾವಿ ಬೀಚ್ ನಲ್ಲಿ ಸೇರಿದ್ದ ಯುವಕರಿಗೆ ಪೊಲೀಸರು ಲಾಠಿ ರುಚಿ ತೋರಿದ್ದು, ಪೊಲೀಸರ ಈ ವರ್ತನೆಯಿಂದ ಸ್ಥಳೀಯರು ತಿರುಗಿ ಬಿದ್ದ ಘಟನೆ ನಡೆದಿದೆ. ವೀಕೆಂಡ್ ಹಾಗೂ ಹೊಸ ವರ್ಷದ ಸಂಭ್ರಮಾಚರಣೆಗೆ ಸೇರಿದ ಜನಜಂಗುಳಿಯಿಂದಾಗಿ ಬ್ಲಾಕ್ ಆದ ತಣ್ಣೀರುಬಾವಿ ಬೀಚ್ ನಲ್ಲಿ …
Tag:
