ಬೆಂಗಳೂರು: ಮಾಜಿ ಪತ್ನಿಗೆ ಇ-ಮೇಲ್ ಮುಖಾಂತರ ಅಶ್ಲೀಲ ವಿಡಿಯೋ ಕಳುಹಿಸಿದ್ದ ಖಾಸಗಿ ಕಂಪನಿ ಉದ್ಯೋಗಿಗೆ 1 ತಿಂಗಳು ಸಾದಾ ಜೈಲು, 45 ಸಾವಿರ ರೂ. ದಂಡ ವಿಧಿಸಿ ನಗರದ ಒಂದನೇ ಎಸಿಎಂಎಂ ನ್ಯಾಯಾಲಯ ಆದೇಶಿಸಿದೆ. ರಾಘವನ್ ಸಂಪತ್ ಶಿಕ್ಷೆಗೆ ಗುರಿಯಾದವರು. 2017ರಲ್ಲಿ …
Tag:
