ಭಾರತದಲ್ಲಿ ಸದಾ ಕೇಳಿ ಬರುವ ಕೂಗುಗಳಲ್ಲಿ ಸದಾ ಮುಂಚೂಣಿಯಲ್ಲಿದ್ದ ವಿಚಾರವೆಂದರೆ ಇಲ್ಲಿ ಅಲ್ಪಸಂಖ್ಯಾತರಿಗೆ ಭದ್ರತೆ ಇಲ್ಲ, ಅವರ ಮೇಲೆ ನಿರಂತರವಾಗಿ ದೌರ್ಜನ್ಯವಾಗುತ್ತಿದೆ, ಶೋಷಣೆ ನಡೆಯುತ್ತಿದೆ ಎಂದು ಅಹಿಷ್ಣುತೆ ಅಂತೆಲ್ಲಾ ಭಾಷಣ ಬಿಗಿಯುತ್ತಿದ್ದರು. ಹೀಗೆ ಒಂದೇ ಸಮನೆ ವದರಾಡುತ್ತಿದ್ದ ಬುದ್ದಿಜೀವಿಗಳಿಗೆ ಮುಖ ಭಂಗವಾಗಿದೆ. …
Tag:
