Crime News: ಹೊಸ ಮೊಬೈಲ್ ಕಳುಹಿಸಿ ಕೋಟ್ಯಾಂತರ ರೂಪಾಯಿ ವಂಚನೆ ಮಾಡಿರುವ ಘಟನೆಯೊಂದು ನಡೆದಿದೆ. ಬೆಂಗಳೂರಿನ ಟೆಕ್ಕಿಯೊಬ್ಬರಿಗೆ ಹೊಸ ಮೊಬೈಲ್ ಕಳುಹಿಸಿ, ಅವರ ಖಾತೆಯಲ್ಲಿದ್ದ 2.80 ಕೋಟಿ ರೂಪಾಯಿಯನ್ನು ಸೈಬರ್ ಖದೀಮರು ವಂಚನೆ ಮಾಡಿದ್ದಾರೆ.
Tag:
ಸಿಮ್
-
ಇತ್ತೀಚೆಗೆ ಬಹುತೇಕ ಅಪರಾಧ ಪ್ರಕರಣಗಳಲ್ಲಿ ಪೊಲೀಸರು ಆರೋಪಿಗೆ ಬಲೆ ಬೀಸುವಾಗ ಹೆಚ್ಚಾಗಿ ಸಿಮ್ಗಳು ನಕಲಿ ಹೆಸರಿನಲ್ಲಿ ಇರುತ್ತವೆ. ಕಿಡಿಗೇಡಿಗಳು ತಾವು ಸಿಕ್ಕಿಬೀಳಬಾರದು ಎಂಬ ಕಾರಣಕ್ಕೆ ನಕಲಿ ಸಿಮ್ ಬಳಸಿ ಅಮಾಯಕರನ್ನು ಬಲಿಪಶು ಮಾಡುತ್ತಾರೆ. ಆದರೆ ಇದೀಗ ನಿಮ್ಮ ಹೆಸರಿನಲ್ಲಿ ಎಷ್ಟು ಸಿಮ್ …
