PFI Attack: ಕೊಲ್ಲಂ (ಕೇರಳ): ಭಾರತೀಯ ಸೇನಾಪಡೆಯ ಯೋಧರೊಬ್ಬರನ್ನು ಸೆರೆಹಿಡಿದು ಥಳಿಸಿರುವ ಘಟನೆಯೊಂದು ನಡೆದಿದೆ. ಪಿಎಫ್ಐ ಸಂಘಟನೆಯವರು ಯೋಧರೊಬ್ಬರನ್ನು ಸೆರೆಹಿಡಿದು ಥಳಿಸಿರುವ ಘಟನೆ ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ನಡೆದಿದೆ ಎಂದು ವರದಿಯಾಗಿದೆ. ಪಿಎಫ್ಐ ನ ಆರು ಮಂದಿ ಕಾರ್ಯಕರ್ತರು ಯೋಧನನ್ನು ಸೆರೆಹಿಡಿದು …
Tag:
