ಇವತ್ತು ಬೆಳ್ತಂಗಡಿ ತಾಲೂಕಿನ ಒಕ್ಕಲಿಗ ಮತ್ತು ಗೌಡ ಸಂಘ ಮಹೇಶ್ ಶೆಟ್ಟಿ ತಿಮರೋಡಿ ಅವರ ಹೆಜ್ಜೆಗೆ ಹೆಜ್ಜೆ ಹಾಕಿ ಅವರ ಎಡ ಬಲಗಳಲ್ಲಿ ನಿಂತು ಮುಂದೆ ನಡೆಯಬೇಕಿತ್ತು. ಪಕ್ಕದ ತಾಲೂಕಿನ ಕೆಲವು ಉತ್ಸಾಹಿ ಒಕ್ಕಲಿಗ ಸಂಘಗಳು ತಮ್ಮ ಕೈಲಾದ ಹೋರಾಟಗಳನ್ನು ರೂಪಿಸಿವೆ.
Tag:
ಸೌಜನ್ಯ ರೇಪ್ ಆಂಡ್ ಮರ್ಡರ್
-
ದಕ್ಷಿಣ ಕನ್ನಡ
Dharmasthala Soujanya: ದಾವಣಗೆರೆಯಲ್ಲಿ ತಿಮರೋಡಿ ಕಿಡಿ ಕಿಡಿ! ಸೌಜನ್ಯ ಕೇಸ್ ತನಿಖಾಧಿಕಾರಿ ಯೋಗೇಶ್ಗೆ ಗಲ್ಲು ಹಾಕಬೇಕು, ಪೇಟಧಾರಿಗಳು ಧಾರ್ಮಿಕ ಭಯೋತ್ಪಾದಕರು !!!
Dharmasthala Soujanya:ಇನ್ನೂ ಅವರು ತಮ್ಮ ಮಾತನ್ನು ಮುಂದುವರಿಸುತ್ತಾ, ಸೌಜನ್ಯ ತನಿಖಾಧಿಕಾರಿ ಯೋಗಿಶ್ನನ್ನು ಮೊದಲು ಗಲ್ಲಿಗೆ ಹಾಕಬೇಕು ಎಂಬ ಆಕ್ರೋಶದ ಮಾತನ್ನಾಡಿದ್ದಾರೆ.
-
NationalNewsದಕ್ಷಿಣ ಕನ್ನಡ
Soujanya Case: ಸೌಜನ್ಯ ಅತ್ಯಾಚಾರ, ಹತ್ಯೆ ಪ್ರಕರಣ : ಆ.28ರಂದು ಬೃಹತ್ ಬೆಳ್ತಂಗಡಿ ಚಲೋ ಮಹಾ ಧರಣಿ ! ಖುದ್ದು ನೇತೃತ್ವ ವಹಿಸಿಕೊಂಡ ಶ್ರೀ ವಸಂತ ಬಂಗೇರ !!
Soujanya Case: ಜನರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆಗೆ ಇಳಿದಿದ್ದಾರೆ. ಅಂತೆಯೇ ಸೌಜನ್ಯ ಪ್ರಕರಣದ ಮರು ತನಿಖೆಗೆ ಒತ್ತಾಯಿಸಿ ಆಗಸ್ಟ್ 28ರಂದು ಬೆಳ್ತಂಗಡಿಯಲ್ಲಿ ಧರಣಿ ನಡೆಯಲಿದೆ.
-
ದಕ್ಷಿಣ ಕನ್ನಡ
ಸೌಜನ್ಯ ಪ್ರಕರಣ: ನ್ಯಾಯಕ್ಕಾಗಿ ಸುಳ್ಯದಲ್ಲಿ ಆ.8(ಇಂದು) ರಂದು ವಾಹನ ಜಾಥಾ; ಬೃಹತ್ ಸಂಖ್ಯೆಯ ಜನ ಪ್ರತಿಭಟನೆಗೆ ರಸ್ತೆಗೆ ಇಳಿಯುವ ಸಾಧ್ಯತೆ !
Sowjanya murder case protest: ಸೌಜನ್ಯ ಪರ ಹೋರಾಟ ಸಮಿತಿ ರಚನೆಗೊಂಡಿದ್ದು, ಈ ಸಮಿತಿ ನೇತೃತ್ವದಲ್ಲಿ ಆ. 8ರಂದು ಸುಳ್ಯದ ನಿಂತಿಕಲ್ಲಿನಿಂದ ಸುಳ್ಯ ನಗರದವರೆಗೆ ವಾಹನ ಜಾಥಾ ಏರ್ಪಡಿಸಲಾಗಿದೆ.
-
ದಕ್ಷಿಣ ಕನ್ನಡ
Sowjanya case: ಶ್ರವಣರ ಊರು ಸವಣೂರಿನಲ್ಲಿ ಸೌಜನ್ಯಳ ಕೊಲೆಯ ನೈಜ ಆರೋಪಿಗಳ ಶಿಕ್ಷೆಗೆ ಆಗ್ರಹ; ಬೀದಿಗೆ ಇಳಿದ ಮಹಿಳೆಯರು, ಸಮಾನ ಮನಸ್ಕರು !
ಸವಣೂರು ಬಸದಿ ಬಳಿಯಿಂದ ಬೆಳಿಗ್ಗೆ10 ರಿಂದ ಮೌನ ಪ್ರತಿಭಟನಾ ಮೆರವಣಿಗೆ ಆರಂಭಗೊಂಡು ಸವಣೂರು ಜಂಕ್ಷನ್ನಲ್ಲಿ ಪ್ರತಿಭಟನೆ ನಡೆಯಿತು
