ಮಲ್ನಾಡ್ ಅಡಿಕೆ, ಮೈಸೂರು ವೀಳ್ಯದೆಲೆ ಬೆರೆತರೆ ಕೆಂಪು.. ಇವೆರಡನ್ನು ಜೊತೆಯಾಗಿ ಸೇವಿಸಿದರೆ ಮನಸ್ಸಿಗೆ ತಂಪು.. ವೀಳ್ಯೆದೆಲೆ ಹಾಗೂ ಅಡಿಕೆ ಎರಡಕ್ಕೂ ಅವಿನಾಭಾವ ಸಂಬಂಧವಿದ್ದು, ಊಟದ ರುಚಿಗೆ ಉಪ್ಪಿನಕಾಯಿಯಂತೆ ಊಟದ ಬಳಿಕ ಎಲೆ ಅಡಿಕೆ ಇಲ್ಲದೆ ಹೋದರೆ, ಊಟ ಅಪೂರ್ಣ ಎಂದೇ ಪರಿಗಣಿಸಲಾಗುತ್ತದೆ. …
Tag:
