ಸದಾ ಒಂದಿಲ್ಲೊಂದು ಹೇಳಿಕೆಗಳ ಮೂಲಕ ವಿವಾದಗಳನ್ನು ಮೈಮೇಲೆ ಎಳೆದುಕೊಂಡು ಯಾವಾಗಲೂ ಸುದ್ದಿಯಲ್ಲಿರುವುದು ಕನ್ನಡ ನಟ ಚೇತನ್ ಅವರಿಗೆ ಅಭ್ಯಾಸವಾಗಿಬಿಟ್ಟಿದೆ. ಇದೀಗ ಚಲನಚಿತ್ರ ನಟರ ಕುರಿತು ಹೇಳಿಕೊಂದನ್ನು ನೀಡಿ ಸಾಕಷ್ಟು ಟೀಕೆ, ಆಕ್ರೋಶಗಳಿಗೆ ಗುರಿಯಾಗಿದ್ದಾರೆ. ಚಲನಚಿತ್ರ ತಾರೆಯರಿಗೆ ಸಾರ್ವಜನಿಕ ಜಾಗ, ಹಣ ಮತ್ತು …
Tag:
