ಅತಿವೃಷ್ಟಿ ಹಾಗೂ ಅನಾವೃಷ್ಟಿ ಹೀಗೆ ಮಳೆ ಅನ್ನೋದು ರಾಜ್ಯದ ಅನ್ನದಾತರಿಗೆ ನೋವು ಕೊಡುತ್ತಿದೆ. ಹಾಗೆನೇ ಇನ್ನೊಂದೆಡೆ ರಾಜ್ಯದ ಕೆಲವು ಕಡೆ ಬರ ಕೂಡಾ ಹೆಚ್ಚಾಗಿ ಕಾಣುತ್ತಿದೆ. ಹಾಗಾಗಿ ಸರಕಾರ ರೈತರಿಗೆ ಬೇಸಿಗೆಯಲ್ಲಿ ತೊಂದರೆ ಆಗಬಾರದೆಂಬ ಕಾರಣದಿಂದ ಹನಿ ನೀರಾವರಿಗೆ ಸಹಾಯಧನವನ್ನು ಕೊಡಲು …
Tag:
