Vinesh Phogat: ಕಳೆದ ವರ್ಷ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ (Paris Olympics) 150 ಗ್ರಾಂ ಹೆಚ್ಚುವರಿ ತೂಕದಿಂದ ಪದಕ ವಂಚಿತರಾಗಿದ್ದ ಭಾರತೀಯ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ (Vinesh Phogat) ಇದ್ದಕ್ಕಿದ್ದಂತೆ ತಮ್ಮ ವೃತ್ತಿಜೀವನಕ್ಕೆ ವಿದಾಯ ಹೇಳಿದ್ದರು. ಕೂದಲೆಳೆ ಅಂತರದಲ್ಲಿ ಪದಕ ವಂಚಿತರಾದ …
ಹರಿಯಾಣ
-
Interesting
Alcohol price: ಭಾರತದಲ್ಲಿ ಅತೀ ಕಡಿಮೆ ಬೆಲೆಗೆ ಮದ್ಯ ಮಾರಾಟ ಮಾಡೋ ರಾಜ್ಯ ಯಾವುದು? ಇಲ್ಲಿ ನೀರಿಗಿಂತ ಕಮ್ಮಿ ಬೀರಿನ ರೇಟ್
Alcohol price: ನಮ್ಮ ದೇಶದಲ್ಲಿ ಮದ್ಯದ ಬೆಲೆ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಡಿಫ್ರೆಂಟ್ ಆಗಿರುತ್ತದೆ. ಕೆಲವು ರಾಜ್ಯಗಳಲ್ಲಿ ಕಮ್ಮಿ ಇದ್ದರೆ ಇನ್ನು ಕೆಲವು ರಾಜ್ಯಗಳಲ್ಲಿ ಹೆಚ್ಚುರುತ್ತದೆ. ಆದರೆ ನಿಮಗೆ ಭಾರತದಲ್ಲಿ ಅತಿ ಕಡಿಮೆ ಮದ್ಯ ದೊರೆಯುವ ರಾಜ್ಯ ಯಾವುದು ಗೊತ್ತಾ? …
-
Crime
Teacher Tortured Student: 7 ವರ್ಷದ ಬಾಲಕನ ಮೇಲೆ ಶಿಕ್ಷಕಿಯಿಂದ ಶಿಕ್ಷೆ: ಹೋಂ ವರ್ಕ್ ಮಾಡದಿದ್ದಕ್ಕೆ ತಲೆ ಕೆಳಗಾಗಿ ನೇತು ಹಾಕಿ ಹಿಂಸೆ
Teacher Tortured Student: ವಿದ್ಯಾರ್ಥಿ ಹೋಂ ವರ್ಕ್ ಮಾಡಿಲ್ಲ ಎನ್ನುವ ಕಾರಣಕ್ಕೆ ಆತನ ಕೈ ಕಾಲು ಕಟ್ಟಿ, ತಲೆಕೆಳಗಾಗಿ ನೇತು ಹಾಕಿ ಹಿಂಸೆ ನೀಡಿದ ಘಟನೆ ನಡೆದಿದೆ.
-
Delhi Earthquake: ದೆಹಲಿಯಲ್ಲಿ (Delhi Earthquake) ಭೂಕಂಪನದ ಅನುಭವವಾಗಿದ್ದು, ಜನ ಬೆಚ್ಚಿಬಿದ್ದಿದ್ದಾರೆ. ಭೂಕಂಪದ ಕೇಂದ್ರಬಿಂದು ಜಜ್ಜರ್ನಲ್ಲಿತ್ತು. ಎರಡು ದಿನಗಳಲ್ಲಿ ಹರಿಯಾಣದಲ್ಲಿ ಸಂಭವಿಸಿದ ಎರಡನೇ ಭೂಕಂಪ ಇದಾಗಿದ್ದು, ದೆಹಲಿ ಮತ್ತು ಅದರ ನೆರೆಯ ಪ್ರದೇಶಗಳಲ್ಲಿ ಕಂಪನ ಉಂಟಾಗಿದೆ. ರಾತ್ರಿ 7:49 …
-
-
-
Faridabad: ಹರಿಯಾಣದ ಫರೀದಾಬಾದ್ನ ಮೊಹಬ್ಬತಾಬಾದ್ ಗ್ರಾಮದ ಅಮಿತ್ ಭದಾನಾ ಎಂಬ ಯುವಕ ಬ್ಯಾಂಕ್ ಉದ್ಯೋಗ ಬಿಟ್ಟು ಆಡಿ ಕಾರಿನಲ್ಲಿ ತೆರಳಿ ಹಾಲು ಮಾರುವ ಮೂಲಕ ಎಲ್ಲರ ಗಮನ ಸೆಳೆದಿರುವ ಘಟನೆ ನಡೆದಿದೆ.
-
Crime
Illicit Relationship: ಮದ್ಯವ್ಯಸನಿ ಪತಿಯನ್ನು ಕೊಲೆ ಮಾಡಿದ ಯೂಟ್ಯೂಬರ್ ಪತ್ನಿ!
by ಕಾವ್ಯ ವಾಣಿby ಕಾವ್ಯ ವಾಣಿIlicit Relationship: ಹರಿಯಾಣದಲ್ಲಿ ಪತ್ನಿಯೋರ್ವಳು ಅನೈತಿಕ ಸಂಬಂಧಕ್ಕೆ ಅಡ್ಡಿಯಾದ ಪತಿಯನ್ನು ಕೊಂದು ನಂತರ ಶವವನ್ನು ಚರಂಡಿಗೆ ಎಸೆದಿರುವಂತಹ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
-
BJP Leader: ಗುಂಡಿಕ್ಕಿ ಬಿಜೆಪಿ ಮುಖಂಡನ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಹರಿಯಾಣದಲ್ಲಿ ನಡೆದಿದ್ದು, ಸಿಸಿಟಿವಿಯಲ್ಲಿ ಈ ದೃಶ್ಯ ಸೆರೆಯಾಗಿದೆ.
-
Hariyan: ಇಂದು ಪುಟ್ಟ ಮಕ್ಕಳ ಹೃದಯವು ನಿಲ್ಲುತ್ತಿದೆ. ಬಾಳಿ ಬದುಕಬೇಕಿದ್ದ ಕಂದಮ್ಮಗಳು ಎಳವೆಯಲ್ಲಿಯೇ ಕಮರಿ ಹೋಗುತ್ತಿವೆ. ಅಂತೆಯೇ ಹರಿಯಾಣದ(Hariyana) ರಾಜಧಾನಿ ಚಂಡೀಗಢದ ಮಣಿ ಮಜ್ರಾ ಎಂಬ ಪ್ರದೇಶದಲ್ಲಿ ಹೃದಯ ವಿದ್ರಾವಕ ಘಟನೆಯೊಂದು ನಡೆದಿದ್ದು ಆಟವಾಡುತ್ತಿದ್ದ 10 ರ ಬಾಲಕಿ ಹೃದಯಾಘಾತಕ್ಕೆ …
