ಮುಖವು ಅಂದವಾಗಿರಬೇಕು, ಬೆಳ್ಳಗಿರಬೇಕು ಎಂದು ಎಲ್ಲರೂ ಬಯಸುವುದು ಸಾಮಾನ್ಯ. ಮುಖದ ಸೌಂದರ್ಯವನ್ನು ಹೆಚ್ಚಿಸಲು ಮಾರುಕಟ್ಟೆಗಳಲ್ಲಿ ನೂರಾರು ಕ್ರೀಮ್’ಗಳು,ಫೇಸ್ ಪ್ಯಾಕ್ಗಳು ಇವೆ. ಆದರೆ ಇದರಿಂದ ಹೆಚ್ಚಿನವರಿಗೆ ಅಡ್ಡ ಪರಿಣಾಮಗಳು ಕಂಡುಬರುತ್ತದೆ. ಹಾಗಾಗಿ ನಾವಿಂದು ನಿಮಗೆ ಮನೆಯಲ್ಲೇ ತಯಾರಿಸಿದ ಉತ್ಪನ್ನಗಳಿಂದ ಮುಖದ ಸೌಂದರ್ಯ ಹೆಚ್ಚಿಸುವುದು …
Tag:
