ಮತ್ತೆ ವಂಚನೆಯ, ಲವ್ ಸೆಕ್ಸ್ ದೋಖಾ ನಡೆಸಿ ಹಿಂದೂ ಮಹಿಳೆಗೆ ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದೆ.ದೇಶದಾದ್ಯಂತ ಗದ್ದಲ ಮೂಡಿಸಿದ ಶ್ರದ್ಧಾ ವಾಕರ್ ಭೀಕರ ಹತ್ಯೆ ಪ್ರಕರಣದಲ್ಲಿ ಶ್ರದ್ಧಾಳ ಪ್ರಿಯಕರ ಅಫ್ತಾಬ್ ಆಕೆಯನ್ನು 35 ಪೀಸ್ ಗಳಾಗಿ ತುಂಡು ಮಾಡಿದ್ದು ಎಲ್ಲರಿಗೂ ತಿಳಿದಿರುವುದೇ. …
Tag:
