Chitradurga: ಕೆಎಸ್ಆರ್ಟಿಸಿ ಬಸ್ ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ನರ್ಸಿಂಗ್ ವಿದ್ಯಾರ್ಥಿಗಳು ಸಾವಿಗೀಡಾದ ಘಟನೆ ನಡೆದಿದೆ. ಚಿತ್ರದುರ್ಗದಲ್ಲಿ ಈ ಭೀಕರ ರಸ್ತೆ ಅಪಘಾತ ಸಂಭವಿಸಿದೆ.
ಹೊಸಕನ್ನಡ
-
Bangalore: ಶಾಲಾ ಮಕ್ಕಳಿಂದ ಶೌಚಾಲಯ ಗುಂಡಿ ಕ್ಲೀನ್ ಮಾಡಿಸಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರು ಶಿಕ್ಷಕಿಯರನ್ನು ಅಮಾನತು ಮಾಡಿರುವ ಕುರಿತು ವರದಿಯಾಗಿದೆ.
-
Chamarajanagara: ತ್ರಿಬಲ್ ರೈಡಿಂಗ್ ವೇಳೆ ಆಯತಪ್ಪಿ ಬಿದ್ದ ಬೈಕ್ ಸವಾರರ ಮೇಲೆ ವಾಹನ ಹರಿದು ಇಬ್ಬರು ಸಾವಿಗೀಡಾದ ಘಟನೆ ನಡೆದಿದೆ. ಇದರಲ್ಲಿ ಇನ್ನೊಬ್ಬ ಗಂಭೀರವಾಗಿ ಗಾಯಗೊಂಡಿರುವುದಾಗಿ ವರದಿಯಾಗಿದೆ.
-
Hasana: ಕೌಟುಂಬಿಕ ಕಲಹದ ಕಾರಣ ಎರಡು ಕುಟುಂಬಗಳ ನಡುವೆ ಜಗಳ ಉಂಟಾಗಿದ್ದು, ಮಹಿಳೆಯೋರ್ವಳು ಕೈಯಲ್ಲಿ ಲಾಂಗ್ ಹಿಡಿದು ಓಡಾಡಿದ ಘಟನೆ ಹಾಸನದ ಹೊಸ ಬಸ್ ನಿಲ್ದಾಣದಲ್ಲಿ ನಡೆದಿದೆ.
-
Interview AI: 21 ವರ್ಷದ ಕೋಡರ್, ಚುಂಗಿನ್ “ರಾಯ್” ಲೀ(Chungin “Roy” Lee), ಇಂಟರ್ವ್ಯೂ ಕೋಡರ್(coding interviews) ಅನ್ನು ರಚಿಸಿದ್ದಾರೆ, ಇದು ಉದ್ಯೋಗಾಕಾಂಕ್ಷಿಗಳು(candidates) ರಿಮೋಟ್ ಕೋಡಿಂಗ್ ಸಂದರ್ಶನಗಳಲ್ಲಿ ಮೋಸ ಮಾಡಲು ಸಹಾಯ ಮಾಡುವ AI ಸಾಧನವಾಗಿದೆ.
-
Employees bonus: ಗುಜರಾತ್ನ ವಜ್ರ ಉದ್ಯಮಿ ಸಾವ್ಜಿ ಧೋಲಾಕಿಯಾ(Savji Dholakia) ಮತ್ತೊಮ್ಮೆ ತಮ್ಮ ಉದ್ಯೋಗಿಗಳಿಗೆ(Employees) ದೊಡ್ಡ ಉಡುಗೊರೆಗಳನ್ನು(Gift) ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
-
Online Money Gaming: ಕೇಂದ್ರ ಸರಕಾರ ತೆರಿಗೆ ವಂಚನೆ ಆರೋಪದಲ್ಲಿ 357 ಬೆಟ್ಟಿಂಗ್ ಸೈಟ್ಗಳನ್ನು ಬ್ಲಾಕ್ ಮಾಡಿದೆ.
-
Entertainment
Milk Bank: ನವಜಾತ ಶಿಶುಗಳ ಬೆಳಕಾದ ನಟಿ ನಮ್ರತಾ ಶಿರೋಡ್ಕರ್: 7200 ಮಕ್ಕಳಿಗಾಗಿ ಎದೆ ಹಾಲಿನ ಬ್ಯಾಂಕ್ ಯೋಜನೆ
Milk Bank: ಮಾಜಿ ಮಿಸ್ ಇಂಡಿಯಾ ಮತ್ತು ಮಹೇಶ್ ಬಾಬು(Actor Mahesh Babu) ಅವರ ಪತ್ನಿ ನಮ್ರತಾ ಶಿರೋಡ್ಕರ್(Namrata Shirodkar) ಅವರು ಆಂಧ್ರಪ್ರದೇಶದ(AP) ಮೊದಲ ತಾಯಂದಿರ ಹಾಲಿನ ಬ್ಯಾಂಕ್(Mother Milk Bank) ಅನ್ನು ವಿಜಯವಾಡದ ಆಂಧ್ರ ಆಸ್ಪತ್ರೆಯಲ್ಲಿ ಪ್ರಾರಂಭಿಸಿದ್ದಾರೆ.
-
Ferrari lovers: ಕಾರು ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಅದರಲ್ಲೂ ಬ್ರಾಂಡೆಡ್ ಐಶಾರಾಮಿ ಕಾರುಗಳು(Luxury car) ಎಂದರೆ ಅದರಲ್ಲೂ ಯುವಕರಿಗೆ(Youths) ಎಲ್ಲಿಲ್ಲದ ಪ್ರೀತಿ.
-
Missing woman: ಮಧ್ಯಪ್ರದೇಶದ(MP), 35 ವರ್ಷದ ಲಲಿತಾ ಬಾಯಿ ಎಂಬ ಮಹಿಳೆ ಸೆಪ್ಟೆಂಬರ್ 2023 ರಲ್ಲಿ ಮಂದ್ಸೌರ್ನ ಗಾಂಧಿ ಸಾಗರ್ ಪ್ರದೇಶದಿಂದ ನಾಪತ್ತೆಯಾಗಿದ್ದರು
