GST on Pepper: ಹಸಿ ಕಾಳುಮೆಣಸು ಜಿಎಸ್ ಟಿ ವ್ಯಾಪ್ತಿಗೆ ಬರುವುದಿಲ್ಲವಂತೆ. ಆದರೆ ಅದನ್ನು ಒಣಗಿಸಿ ಅದನ್ನು ಕರಿಮೆಣಸಿಗೆ ಪರಿವರ್ತಿಸಿದರೆ ಅದಕ್ಕೆ ಬಿ.ಎಸ್.ಟಿ ಬೀಳುತ್ತಂತೆ.
ಹೊಸಕನ್ನಡ
-
Gold smuggling: ಇಲ್ಲೊಬ್ಬ ಪ್ರಯಾಣಿಕ ತನ್ನ ಒಳ ಉಡುಪಿನೊಳಗೆ ಚಿನ್ನ ಇಟ್ಟುಕೊಂಡು ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಕ್ಕಿ ಹಾಕಿಕೊಂಡಿದ್ದಾನೆ.
-
News
Karnataka Government: ಬಿಜೆಪಿಯ ಭೂ ಸುಧಾರಣಾ ಕಾಯ್ದೆ ವಾಪಸ್ – ಕೃಷಿಕರಲ್ಲದವರು ಇನ್ಮುಂದೆ ಕೃಷಿ ಭೂಮಿ ಖರೀದಿಸುವಂತಿಲ್ಲ, ಸಿದ್ದರಾಮಯ್ಯ ಘೋಷಣೆ!!
Karnataka Government : ಬಿಜೆಪಿ(BJP) ತಂದಿದ್ದ ಭೂ ಕಾಯ್ದೆ ವಾಪಸ್ ಪಡೆಯಲಾಗುವುದು. ಹೀಗಾಗಿ ಇನ್ಮುಂದೆ ಕೃಷಿಕರಲ್ಲದವರು ಕೃಷಿ ಭೂಮಿಯನ್ನು ಖರೀದಿಸುವಂತಿಲ್ಲ.
-
News
CM Reaction: ಕುಮಾರಸ್ವಾಮಿ ಬಂಧನಕ್ಕೆ ಒಬ್ಬ ಪೊಲೀಸ್ ಕಾನ್ಸಟೇಬಲ್ ಸಾಕು: ಹೆಚ್ಡಿಕೆ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ತಿರುಗೇಟು
CM Reaction: ಹೆಚ್.ಡಿ.ಕುಮಾರಸ್ವಾಮಿಯನ್ನು ಬಂಧಿಸೋಕೆ ನೂರು ಸಿದ್ದರಾಮಯ್ಯ ಬೇಕಾಗಿಲ್ಲ. ಒಬ್ಬ ಪೊಲೀಸ್ ಪೇದೆ ಸಾಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದರು.
-
Multiple farming: ವಿವಿಧ ಬೇಸಾಯ ಪದ್ಧತಿಗಳ ಮೂಲಕ ಕೀಟಗಳ ಹತೋಟಿ ಮಾಡುವ ಪದ್ಧತಿಗಳ ಕುರಿತು ವಿಜಯಪುರ ಕೃಷಿ ಮಹಾವಿದ್ಯಾಲಯ ಸಹ ವಿಸ್ತರಣಾ ನಿರ್ದೇಶಕ ಡಾ. ರವೀಂದ್ರ ಬೆಳ್ಳಿ ಉಪಯುಕ್ತ ಮಾಹಿತಿ ನೀಡಿದ್ದಾರೆ.
-
Interesting
Golden Eagle: ಆಟವಾಡುತ್ತಿದ್ದ 8ರ ಬಾಲಕಿಯನ್ನು ಹೊತ್ತೊಯ್ಯಲು ಬಂದ ದೈತ್ಯ ಗಿಡುಗ, ಬಿದ್ದರೂ ಬಿಡದ ಹಿಡಿತ – ಎದೆ ಝಲ್ ಅನಿಸೋ ವಿಡಿಯೋ ವೈರಲ್
Golden Eagle: ದೈತ್ಯ ಗಿಡುಗ 8 ವರ್ಷದ ಬಾಲಕಿಯನ್ನು ಹೊತ್ತೊಯ್ಯುವ ಪ್ರಯತ್ನ ಮಾಡಿದೆ. ಇದರ ಎದೆ ಝಲ್ ಎನಿಸುವ ಭಯಾನಕ ವಿಡಿಯೋ ವೈರಲ್ ಆಗಿದೆ.
-
News
Anna Bhagya: ರಾಜ್ಯದ ಜನತೆಗೆ ಗುಡ್ ನ್ಯೂಸ್ – ಕರ್ನಾಟಕದ ‘ಅನ್ನಭಾಗ್ಯ’ ಯೋಜನೆಗೆ ಅಗತ್ಯವಿರುವ ಅಕ್ಕಿ ಪೂರೈಸಲು ಒಪ್ಪಿದ ಕೇಂದ್ರ!!
Anna Bhagya: ರಾಜ್ಯದಲ್ಲಿ ಕಾಂಗ್ರೆಸ್ ಗ್ಯಾರಂಟಿಗಳು(Congress Guarantees) ಜಾರಿಯಾಗಿ ಒಂದು ವರ್ಷಗಳ ನಂತರ ರಾಜ್ಯ ಸರ್ಕಾರ ಮತ್ತು ಕೇಂದ್ರದ ನಡುವಿನ ಅಕ್ಕಿ ಬಿಕ್ಕಟ್ಟು ಬಗೆಹರಿದಿದೆ.
-
Channapattana : ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಟಿಕೆಟ್ ನನಗೆ ಸಿಗದಿದ್ದರೆ ಪಕ್ಷೇತರನಾಗಿ ಸ್ಪರ್ಧೆ ಮಾಡುತ್ತೇನೆ ಎಂದು ಬಿಜೆಪಿ ನಾಯಕ, ಮಾಜಿ ಸಚಿವ ಯೋಗೇಶ್ವರ್ ಹೇಳಿಕೆ ನೀಡಿದ್ದಾರೆ.
-
News
BJP: ರಾಜ್ಯ ಬಿಜೆಪಿಯಲ್ಲಿ ಬಂಡಾಯ- ಪಾದಯಾತ್ರೆ ಮುಗಿಯುತ್ತಿದ್ದಂತೆ ಯತ್ನಾಳ್, ಜಾರಕಿಹೊಳಿ ಸೀಕ್ರೇಟ್ ಮೀಟಿಂಗ್; ಪ್ರತಾಪ್ ಸಿಂಹ ಕೂಡ ಭಾಗಿ !!
BJP: ಮುಡಾ ಹಗರಣದ ವಿರುದ್ಧ ಬಿಜೆಪಿ ಪಾದಯಾತ್ರೆ ಮುಗಿಯುತ್ತಿದ್ದಂತೆ ಪಕ್ಷದಲ್ಲಿ ಬಂಡಾಯ ಚಟುವಟಿಕೆಗಳು ಆರಂಭವಾಗಿದೆ.
-
Freak Accident: ಮೂರು ವರ್ಷದ ಮಗುವಿನ ಮೇಲೆ 5 ಅಂತಸಿನ ಕಟ್ಟಡದ ಮೇಲಿಂದ ನಾಯಿ ಬಿದ್ದು ಮಗುವಿನ ಪ್ರಾಣವೇ ಹೋಗಿದೆ.
