GST: ಕೇಂದ್ರ ಸರ್ಕಾರವು ಜಿಎಸ್ಟಿ ಪರಿಷ್ಕರಣಿಯನ್ನು ನಡೆಸಿದ್ದು, ಹಲವು ಅಗತ್ಯ ವಸ್ತುಗಳ ಬೆಲೆಯಲ್ಲಿ ವ್ಯತ್ಯಾಸ ಉಂಟಾಗಿದೆ. ಈಗಾಗಲೇ ಕಾರು ಮತ್ತು ಮೊಬೈಲ್ ಕಂಪನಿಗಳು ತಮ್ಮ ಬೆಲೆ ವ್ಯತ್ಯಾಸವನ್ನು ಘೋಷಿಸಿಕೊಂಡಿವೆ. ಆದರೆ ಇದುವರೆಗೂ ಮಾರುತಿ ಸುಜುಕಿ ತನ್ನ ಬೆಲೆ ಇಳಿಕೆ ದರವನ್ನು ಘೋಷಿಸಿಕೊಂಡಿರಲಿಲ್ಲ. …
Tag:
