ಹೊಸ ವರ್ಷಕ್ಕೆ ಹೊಸ ಹೊಸ ಕಂಪನಿಯಿಂದ ಸ್ಮಾರ್ಟ್ ಫೋನ್ ಗಳು ವಿಶೇಷ ಫೀಚರ್ ಗಳೊಂದಿಗೆ ಮಾರುಕಟ್ಟೆಗೆ ಅದ್ದೂರಿಯಾಗಿ ಲಗ್ಗೆ ಇಡಲಿದೆ. ಹೌದು ಸ್ಮಾರ್ಟ್ ಫೋನ್ ಪ್ರಿಯರು ಇಲ್ಲೊಮ್ಮೆ ಗಮನಿಸಿ. ಅನೇಕ ಕಂಪನಿಗಳು 2023ರ ಆರಂಭದಲ್ಲಿ ತಮ್ಮ 5G ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡಲಿವೆ …
Tag:
