STAG BEETLE: ಒಂದು ಸಣ್ಣ ಕೀಟವು ಐಷಾರಾಮಿ ಕಾರಿಗಿಂತ ಹೆಚ್ಚು ಬೆಲೆಬಾಳುತ್ತದೆ ಅಂದ್ರೆ ನಂಬಿತೀರಾ? ₹75 ಲಕ್ಷದವರೆಗೆ ಮಾರಾಟವಾಗುವ ಈ ಸ್ಪ್ಯಾಗ್ ಬೀಟಲ್ ಅಥವಾ ಕೊಂಬಿನ ಕೀಟ ಏಷ್ಯಾ, ಯುರೋಪ್ ಮತ್ತು ಅಮೆರಿಕಾಗಳಲ್ಲಿ ಕಂಡುಬರುವ ವಿಶ್ವದ ಅತ್ಯಂತ ದುಬಾರಿ ಕೀಟವಾಗಿದೆ.
Tag:
