fake Milk: ನಾವು ತಿನ್ನುವ ಪದಾರ್ಥ, ತರಕಾರಿ, ಹಣ್ಣು-ಹಂಪಲು ಕುಡಿಯುವ ಪಾನೀಯಗಳು ಎಲ್ಲವೂ ಇಂದು ವಿಷಮಯವಾಗಿಯೇ ಇರುವುದು ಹೊಸ ವಿಷಯವೇನಲ್ಲ. ಆದರೆ ಹಾಲು ಇದುವರೆಗೂ ಅಶುದ್ಧವಾಗಿಲ್ಲ, ಅದನ್ನು ಎಂದಿಗೂ ಯಾರೂ ರಾಸಾಯನಿಕವಾಗಿ ಮಿಶ್ರಣ ಮಾಡಲು ಸಾಧ್ಯವಿಲ್ಲ ಎಂದು ನಾವು ಭಾವಿಸುತ್ತೇವೆ.
Tag:
