ಬೆಂಗಳೂರು : ಹೆಚ್ಎಸ್ಎಆರ್ ಲೇಔಟ್ನ ಫ್ರೀಡಂ ಇಂಟರ್ನ್ಯಾಷನಲ್ ಸ್ಕೂಲ್ಗೆ ಸೇರಿದ ಶಾಲಾ ಬಸ್ಸೊಂದು ಬೊಮ್ಮನಹಳ್ಳಿ ಸಮೀಪದ ಕೂಡ್ಲು ಬಳಿ ನೂರು ಅಡಿ ಆಳದ ಗುಂಡಿಗೆ ಉರುಳಿಬಿದ್ದಿದೆ. ಘಟನೆ ವೇಳೆ ಬಸ್ನಲ್ಲಿ ಮಕ್ಕಳಿರಲಿರದ ಕಾರಣ ಭಾರೀ ದೊಡ್ಡ ಅನಾಹುತ ತಪ್ಪಿದೆ. ಶಾಲೆಯ ಮಕ್ಕಳನ್ನು …
Tag:
