BMTC Bus: ಇಂದು ಬೆಂಗಳೂರಲ್ಲಿ ಹೊಸದಾಗಿ 100 ಬಿಎಂಟಿಸಿ ಬಸ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಿದ್ದಾರೆ. ಈಗಾಗಲೇ ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಸಾರಿಗೆ ಇಲಾಖೆ ಹೊಸ ಬಸ್ ಖರೀದಿ ಮಾಡುತ್ತಿದೆ. ಅದರಂತೆ ಬಿಎಂಟಿಸಿ(BMTC)ಗೆ ಹೊಸದಾಗಿ 840 ಬಸ್ಗಳು ಸೇರ್ಪಡೆಯಾಗಲಿದೆ. ಇದೀಗ …
Tag:
