ಹಾಲಿವುಡ್ ನ ‘ಹೋಮ್ ಅಲೋನ್’ ಚಿತ್ರವನ್ನು ಯಾರಾದರೂ ನೋಡಿದ್ದರೆ, ಆ ಸಿನಿಮಾದ ಥ್ರಿಲಿಂಗ್ ಫೀಲ್ ಈಗಲೂ ನೆನಪಿಸುವಂಥದ್ದು. ಆ ಸಿನಿಮಾದಲ್ಲಿ ನಟಿಸಿದ ಮಗುವು ಒಬ್ಬಂಟಿಯಾಗಿ ಮನೆಯಲ್ಲಿ ಹೇಗೆ ಬದುಕುಳಿಯಿತು ಜೊತೆಗೆ ಮನೆಗೆ ಕನ್ನ ಹಾಕಲು ಬಂದ ಕಳ್ಳರನ್ನು ತನ್ನ ಚಾಕಚಕ್ಯತೆಯಿಂದ ಹೇಗೆ …
Tag:
