ಅತ್ಯಾಚಾರದ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿವೆಯೇ ಹೊರತು ನಿಯಂತ್ರಣಕ್ಕೆ ಬರದಂತಾಗಿವೆ. ಮಕ್ಕಳು, ಮುದುಕರು ಎಂಬುದನ್ನು ನೋಡದೆ ನಿರಂತರವಾಗಿ ಇಂತಹ ಘಟನೆಗಳು ಪ್ರತೀ ದಿನ ಘಟಿಸುತ್ತಿವೆ. ಇದೀಗ ಶಾಲಾ ಅವರಣದಲ್ಲಿಯೇ 5 ವರ್ಷದ ಹುಡುಗಿಯ ಮೇಲೆ ಅತ್ಯಾಚಾರ ನಡೆದ ಘಟನೆಯೊಂದು ಬೆಳಕಿಗೆ ಬಂದಿದೆ. …
Tag:
