ಒಂದು ಊಟಕ್ಕೆ 19,000ರೂ. ಅಂದ್ರೆ ಆಶ್ಚರ್ಯವೇ ಸರಿ. ಹೌದು, ಬ್ರಿಟನ್ನ ಹೋಟೆಲೊಂದರಲ್ಲಿ ಊಟಕ್ಕೆ ಇಷ್ಟೊಂದು ದುಬಾರಿ ಬೆಲೆಯಿದೆ. ಬೆಕ್ಸಿಟ್ನಿಂದ ಬ್ರಿಟನ್ ಹೊರಬಂದ ನಂತರ ಹಣದುಬ್ಬರ ಏರಿಕೆಯಾಗಿದೆ. ಹಾಗೇ ಜೀವನದ ಖರ್ಚು ಕೂಡ ದುಪ್ಪಟ್ಟಾಗಿದೆ. ಇದಕ್ಕೆ ಸರಿಯಾಗಿ ಈ ಹಿಂದೆ ಬ್ರಿಟನ್ನ ಟಾಪ್ …
Tag:
19
-
ಬೆಂಗಳೂರು:ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮಹಾಮಾರಿ ಕೊರೋನ ಸೋಂಕು ತಗುಲಿದ್ದು, ಈ ಬಗ್ಗೆ ಸ್ವತಃ ಸಿಎಂ ಅವರೇ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ನನಗೆ ಕೋವಿಡ್ 19 ಸೋಂಕು ತಗುಲಿದ್ದು, ದಯವಿಟ್ಟು ನನ್ನ ಸಂಪರ್ಕಕ್ಕೆ ಬಂದವರು ಕೂಡಲೇ ಟೆಸ್ಟ್ ಮಾಡಿಸಿಕೊಳ್ಳಿ …
