ಹೊಸ ವರ್ಷದ ಆರಂಭವಾಗುತ್ತಿದ್ದಂತೆ ಅದೇನೋ ಗೊತ್ತಿಲ್ಲ, ಹಳೆಯ ಕಾಲದ ಬಿಲ್ ಗಳು ಒಂದೊಂದಾಗಿ ಪ್ರತ್ಯಕ್ಷವಾಗಿ ಜನರೆಲ್ಲರನ್ನೂ ಆಶ್ಚರ್ಯ ಚಕಿತರನ್ನಾಗಿಸುತ್ತಿವೆ. ಅಯ್ಯೋ ದೇವ್ರೇ ಆಗ ಇಷ್ಟು ಕಡಿಮೆಗೆ ಈ ವಸ್ತುಗಳೆಲ್ಲ ಸಿಗ್ತಿದ್ದವಾ? ಎಂದು ಹುಬ್ಬೇರಿಸುವಂತೆ ಮಾಡುತ್ತಿವೆ. ಚಿನ್ನ ಬೆಳ್ಳಿ ಅಂಗಡಿಯ ಬಿಲ್ ಆಯ್ತು, …
Tag:
