NEET: ಫಲಿತಾಂಶ ಘೋಷಣೆಯಾದ ನಂತರ ಅಭ್ಯರ್ಥಿಯು ನೀಟ್-ಯುಜಿ/ಪಿಜಿಯಲ್ಲಿ ತಮ್ಮ ಜಾತಿ ಬದಲಾಯಿಸುವಂತಿಲ್ಲ ಎಂದು ಹೈಕೋರ್ಟ್ ತೀರ್ಪು ನೀಡಿದೆ. ಆಗಸ್ಟ್ 19 ರಂದು ಫಲಿತಾಂಶಗಳು ಪ್ರಕಟವಾದ ನಂತರ, ಅನುಷಾ ಎಂಬವರು ಅವರು ನೇಕರ್ (ನೇಕಾರ) ಸಮುದಾಯಕ್ಕೆ ಸೇರಿದವರು ಎಂದು ಹೇಳಿ, ಸಾಮಾನ್ಯ ನೇಮಕಾತಿಯಿಂದ …
Tag:
2025 -26 NEET exam
-
News
NEET- UG ಪರೀಕ್ಷೆಯಲ್ಲಿ ಗೋಲ್ಮಾಲ್? ಕರ್ನಾಟಕದ ವಿದ್ಯಾರ್ಥಿನಿಯ ಉತ್ತರ ಪತ್ರಿಕೆ, OMR ಶೀಟ್ ಅದಲು ಬದಲು
by V Rby V RNEET- UG : 2025ರ ಸಾಲಿನ ನೀಟ್-ಯುಜಿ ಪರೀಕ್ಷೆಯಲ್ಲಿ ಕರ್ನಾಟಕದ ವಿದ್ಯಾರ್ಥಿನಿಗೆ ಅನ್ಯಾಯವಾಗಿದೆ ಎಂಬ ಆರೋಪ ಕೇಳಿ ಬಂದಿದ್ದುಉತ್ತರ ಪತ್ರಿಕೆ ಹಾಗೂ OMR ಶೀಟ್ ಅದಲು ಬದಲು ಆಗಿರುವುದು ಬೆಳಕಿಗೆ ಬಂದಿದೆ.
-
NEET 2025: 2025-26ನೇ ಸಾಲಿನ ವೈದ್ಯಕೀಯ, ದಂತ ವೈದ್ಯಕೀಯ ಪದವಿ ಕೋರ್ಸ್ಗಳ ಪ್ರವೇಶಕ್ಕೆ ಭಾನುವಾರ ‘ನೀಟ್-ಯುಜಿ’ ಪರೀಕ್ಷೆ ನಡೆಯಲಿದೆ.
-
NEET Exam: 2025-26ನೇ ಸಾಲಿನ ವೈದ್ಯಕೀಯ, ದಂತ ವೈದ್ಯಕೀಯ ಪದವಿ ಕೋರ್ಸ್ಗಳ ಪ್ರವೇಶಕ್ಕೆ ಮೇ.4 ರಂದು ದೇಶಾದ್ಯಂತ ಯುಜಿ ನೀಟ್ ಪರೀಕ್ಷೆ ನಡೆಯಲಿದ್ದು, ಮಧ್ಯಾಹ್ನ 2 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಪರೀಕ್ಷೆ ನಡೆಯಲಿದೆ.
