Mangaluru : 2025 ಹೊಸ ವರ್ಷ (New Year) ಸಂಭ್ರಮಾಚರಣೆಗೆ ದಿನಗಣನೆ ಶುರುವಾಗಿದೆ. ಕಡಲನಗರಿ ಮಂಗಳೂರಿನಲ್ಲಿ(Mangaluru) ಹೊಸ ವರ್ಷಾಚರಣೆಗೆ ಮೊದಲೇ ಪಾರ್ಟಿ ಆಯೋಜನೆ ಮಾಡಲಾಗಿದೆ.
Tag:
2025 new year celebration
-
Mangalore: ಹೊಸವರ್ಷಕ್ಕೆ ದಿನಗಣನೆ ಪ್ರಾರಂಭವಾಗಿದೆ. ಇದೀಗ ಮಂಗಳೂರು ನಗರ ಪೊಲೀಸ್ ಕಮಿನಷನರೇಟ್ ವ್ಯಾಪ್ತಿಯಲ್ಲಿ ಹೊಸ ವರ್ಷದ ಪ್ರಯುಕ್ತ ಆಚರಣೆಯ ಕುರಿತು ಮಾರ್ಗಸೂಚಿಗಲನ್ನು ಪ್ರಕಟ ಮಾಡಲಾಗಿದೆ.
-
ಇಡೀ ವಿಶ್ವ ಹೊಸ ವರ್ಷದ ಆಚರಣೆ ಮಾಡಲು ತುದಿಗಾಲಲ್ಲಿ ನಿಂತಿದೆ. ಬೆಂಗಳೂರಲ್ಲೂ ಹೊಸ ವರ್ಷದ ಆಚರಣೆ ಸಂಭ್ರಮ ಇರಲಿದ್ದು, ಹಾಗಾಗಿ ಈ ಬಾರಿ ಯಾವುದೇ ಅನುಚಿತ ವರ್ತನೆ, ಗದ್ದಲ, ಗಲಾಟೆಗಳು ನಡೆಯದಿರುವಂತೆ ಕ್ರಮ ಕೈಗೊಳ್ಳಲು ಬೆಂಗಳೂರು ಪೊಲೀಸರು ಸಜ್ಜಾಗಿದ್ದಾರೆ.
