School holiday: ಚಳಿಗಾಲ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ದೇಶದ ಕೆಲವು ರಾಜ್ಯಗಳು ಶಾಲೆಗಳಿಗೆ 21ದಿನಗಳ ಕಾಲ ಚಳಿಗಾಲದ ರಜೆಯನ್ನು(School holiday)ಘೋಷಿಸಿ ಆದೇಶ ಹೊರಡಿಸಿದೆ. ಹೌದು, ಉತ್ತರ ಭಾರತದೆಲ್ಲೆಡೆ(North India) ಇದೀಗ ವಿಪರೀತ ಚಳಿ ಆವರಿಸಿದೆ. ಇದರಿಂದ ಮಕ್ಕಳಿಗೆ ಶಾಲೆಗಳಿಗೆ ಹೋಗಲು ಕಷ್ಟವಾಗುತ್ತಿದೆ. …
Tag:
