ನಮ್ಮ ದೇಹದಲ್ಲಿ ಮೂಳೆಗಳು ಬಲಿಷ್ಠವಾಗಿರುವುದು ಬಹಳ ಮುಖ್ಯವಾಗಿದೆ. ಹದಿಹರೆಯದಲ್ಲಿ, ಪ್ರೌಢಾವಸ್ಥೆಯಲ್ಲಿ ಮತ್ತು ಬಾಲ್ಯದಲ್ಲಿ ನಿಮ್ಮ ಮೂಳೆಗಳಿಗೆ ಖನಿಜಗಳನ್ನು ತುಂಬಿಸುವುದು ಮೂಳೆಯನ್ನು ಬಲಪಡಿಸುತ್ತದೆ ಮೂಳೆಗಳ ಮೇಲೆಯೇ ನಮ್ಮ ಇಡೀ ದೇಹ ನಿಂತಿರುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಚಿಕ್ಕ ವಯಸ್ಸಿನಲ್ಲೇ ಸಂಧಿವಾತ, ಮೊಣಕಾಲು ನೋವಿನಂತಹ …
Tag:
30 age
-
ಹುಟ್ಟು ಆಕಸ್ಮಿಕ- ಸಾವು ನಿಶ್ಚಿತ. ಆದರೂ ವರದಾನವಾಗಿ ದೊರೆತ ಈ ದೇಹವನ್ನು ಸತ್ವಯುತ ಆಹಾರ ಸೇವನೆ ನಿಯಮಿತ ವ್ಯಾಯಾಮ ಮೂಲಕ ಉತ್ತಮ ಆರೋಗ್ಯವನ್ನು ಪಡೆಯಲು ಪ್ರತಿಯೊಬ್ಬರು ಸೆಣಸಾಡುವುದು ಸರ್ವೇ ಸಾಮಾನ್ಯ ಸಂಗತಿಯಾಗಿದೆ. ಈಗಿನ ಬದಲಾಗಿರುವ ಆಹಾರ ಕ್ರಮ ಮತ್ತು ಒತ್ತಡಯುತ ಕೆಲಸಗಳ …
