ಕರ್ನಾಟಕ ಸರ್ಕಾರವು ಕೇವಲ 5 ನಿಮಿಷದ ವಿಡಿಯೋಗಾಗಿ ಸುಮಾರು 4.5 ಕೋಟಿಯಷ್ಟು ಹಣವನ್ನು ಸ್ಟುಡಿಯೋ ಒಂದಕ್ಕೆ ಪಾವತಿಸುವಂತಾಗಿದೆ. ಈ ವಿಚಾರವಾಗಿ ಇದೀಗ ಹೈಕೋರ್ಟ್ ತೀರ್ಪು ನೀಡಿದ್ದು ಸರ್ಕಾರದ ಬೊಕ್ಕಸದಿಂದ ಸುಮ್ಮನೆ ನಾಲ್ಕುವರೆ ಕೋಟಿ ವ್ಯರ್ಥವಾದಂತಾಗಿದೆ. ಏನಿದು ವಿಡಿಯೋ ವಿಚಾರ? ಹಾಗಾದ್ರೆ ಈ …
Tag:
