ಇಂದಿನ ದಿನಗಳಲ್ಲಿ ಕೆಲವರು ಆರ್ಥಿಕ ಸಮಸ್ಯೆಯಿಂದ ಮಕ್ಕಳನ್ನು ಕಾಲೇಜ್ ಗೆ ಕಳಿಸೋದಿಲ್ಲ. ಇನ್ನೂ ಕೆಲವರು ಹೆಣ್ಣುಮಕ್ಕಳನ್ನು ಜಾಸ್ತಿ ಓದಿಸಬಾರದು ಎಂದು ಮನೆಯಲ್ಲೇ ಕೂರಿಸುತ್ತಾರೆ. ಹೀಗೇ ಹಲವಾರು ಕಾರಣಗಳಿಂದ ವಿದ್ಯಾರ್ಥಿಗಳು ಓದುವ ಹಂಬಲವಿದ್ದರೂ ಕಾಲೇಜು ಮೆಟ್ಟಿಲು ಹತ್ತಲಾರದೆ ಮನೆಯಲ್ಲಿಯೇ ಉಳಿಯುತ್ತಾರೆ. ಇಂತಹ ವಿದ್ಯಾರ್ಥಿಗಳಿಗೆ …
Tag:
