2024-25ನೇ ಸಾಲಿನಲ್ಲಿ ಬೆಂಗಳೂರಿನ(Bengaluru) ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ((Kempe gowda International Airport) ) 41 ಮಿಲಿಯನ್ ಜನರು ಪ್ರಯಾಣಿಸಿದ್ದು, 5.02 ಲಕ್ಷ ಮೆಟ್ರಿಕ್ ಟನ್ ತೂಕದ ಸರಕು(Goods) ಸಾಗಿಸಲಾಗಿದೆ. 2023-24ರಲ್ಲಿ ಪ್ರಯಾಣಿಕರ(Passengers) ಸಂಖ್ಯೆ 37.53 ಮಿಲಿಯನ್ ಇತ್ತು. ಈ ವರ್ಷ …
Tag:
