ಲೋಕಸಭಾ ಚುನಾವಣೆಗೆ(Parliament election) ಬಿಜೆಪಿ(BJP) ತನ್ನ 5ನೇ ಪಟ್ಟಿಯನ್ನು ಭಾನುವಾರ ಬಿಡುಗಡೆ ಮಾಡಿದೆ. ಕರ್ನಾಟಕ ಸೇರಿದಂತೆ 8 ರಾಜ್ಯಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಅನಂತ್ ಕುಮಾರ್ ಹೆಗಡೆಗೆ ಉತ್ತರ ಕನ್ನಡ ಟಿಕೆಟ್ ಮಿಸ್ ಆಗಿದ್ದು, ಬೆಳಗಾವಿ ಜಗದೀಶ್ ಶೆಟ್ಟರ್ ಪಾಲಾಗಿದೆ. …
Tag:
