Guest Lectures :ಅತಿಥಿ ಉಪನ್ಯಾಸಕರನ್ನು ಖಾಯಂ ಮಾಡಿಕೊಳ್ಳುವುದಕ್ಕೆ ಕಾನೂನಿನಡಿ ಯಾವುದೇ ನಿಯಮಗಳು ಇಲ್ಲ. ಮುಂದಿನ ಉಪನ್ಯಾಸಕರ ನೇಮಕಾತಿಯಲ್ಲಿ ಶೇ.5 ಕೃಪಾಂಕವನ್ನು ನೀಡಲು ಉನ್ನಡ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್ ವಿಧಾನ ಪರಿಷತ್ ಸದನಕ್ಕೆ ತಿಳಿಸಿದ್ದಾರೆ. ಅತಿಥಿ ಉಪನ್ಯಾಸಕರನ್ನು(Guest Lectures) ಖಾಯಂಗೊಳಿಸುವ ಬದಲು ತಾತ್ಕಾಲಿಕವಾಗಿ …
Tag:
