New Delhi: ಹಾಲು ಒಳ್ಳೆಯದಾ ಆಲ್ಕೋಹಾಲ್ ಒಳ್ಳೆಯದಾ? ಆರೋಗ್ಯದ ಮಟ್ಟಿಗೆ ಹಾಲು, ಆದಾಯದ ಪ್ರಕಾರ ಆಲ್ಕೋಹಾಲ್. ಹಾಲು ಉತ್ಪನ್ನಗಳಿಂದ 209 ಕೋಟಿ ಆದಾಯ, ಆಲ್ಕೋಹಾಲ್’ನಿಂದ 5068 ಕೋಟಿ ರೂ. ಲಾಭ ಆಗಿದೆ ಎಂದು ದೆಹಲಿ ಸರ್ಕಾರ ಹೇಳಿದೆ.
Tag: