ವಯಸ್ಸು ಕೇವಲ ಸಂಖ್ಯೆ ಮಾತ್ರ ಎಂದು ಅಜ್ಜಿಯೊಬ್ಬರು ಸಾಬೀತು ಪಡಿಸಿದಂತಿದೆ ಈ ಚಿತ್ರಣ. ಆತ್ಮವಿಶ್ವಾಸ, ಧೈರ್ಯ, ಛಲ ಇದ್ದರೆ ಅದರ ಮುಂದೆ ಎಲ್ಲವೂ ಶೂನ್ಯ. ಸದ್ಯ 67 ವರ್ಷದ ಅಜ್ಜಿಯೊಬ್ಬರು ಸೀರೆಯುಟ್ಟು ರೋಪ್ ಸೈಕ್ಲಿಂಗ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಅಬ್ಬಬ್ಬಾ!! …
Tag:
