ನ.16ರೊಳಗೆ ವರದಿ ಕೊಡುವ ವಿಶ್ವಾಸವಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಕ್ಷರಿ ಹೇಳಿದ್ದಾರೆ.
Tag:
7 th pay commission Latest updates for Central government employees
-
-
Karnataka State Politics Updates
7th pay commission: ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿಸುದ್ದಿ ; ಮತ್ತೊಮ್ಮೆ ಡಿಎ ಹೆಚ್ಚಳ!!
by ವಿದ್ಯಾ ಗೌಡby ವಿದ್ಯಾ ಗೌಡಕಳೆದ 2 ಬಾರಿಯೂ ಸರಕಾರ ಶೇ. 4ರಷ್ಟು ಡಿಎ ಹೆಚ್ಚಿಸಿದ್ದು, ಈ ಬಾರಿಯೂ ಜುಲೈ ತಿಂಗಳಲ್ಲಿನಲ್ಲಿ ಮತ್ತೊಮ್ಮೆ ಶೇ 4ರಷ್ಟು ಡಿಎ ಹೆಚ್ಚಿಸಬಹುದು ಎಂಬ ನಿರೀಕ್ಷೆ ಇದೆ.
-
ಜನವರಿಯಲ್ಲಿ ಮನೆ ಬಾಡಿಗೆ ಭತ್ಯೆ(ಎಚ್ಆರ್ಎ) ನಿಯಮವನ್ನು ಹಣಕಾಸು ಸಚಿವಾಲಯವು ಪರಿಷ್ಕರಣೆ ಮಾಡಿದ್ದು, ಕೇಂದ್ರ ಸರ್ಕಾರಿ ಉದ್ಯೋಗಿಗಳು ಕೆಲವು ಸಂದರ್ಭಗಳಲ್ಲಿ ಎಚ್ಆರ್ಎ ಪಡೆಯಲು ಅರ್ಹರಲ್ಲ ಎಂದು ಸಚಿವಾಲಯ ಮಾಹಿತಿ ನೀಡಿದೆ
-
InterestingJobslatestNationalNewsSocial
7th Pay Commission : ಮೋದಿ ಸಂಪುಟದಿಂದ ಕೇಂದ್ರ ನೌಕರರಿಗೆ ಇಂದು ಬಿಗ್ ಗುಡ್ ನ್ಯೂಸ್!
ಇಂದು ನಡೆಯಲಿರುವ ಮೋದಿ ಸಂಪುಟ ಸಭೆಯಲ್ಲಿ 65 ಲಕ್ಷ ನೌಕರರು ಮತ್ತು 50 ಲಕ್ಷ ಪಿಂಚಣಿದಾರರಿಗೆ ತುಟ್ಟಿ ಭತ್ಯೆ ಕುರಿತು ಸರ್ಕಾರದಿಂದ ಮಹತ್ವದ ಮಾಹಿತಿ ನೀಡಲಿದೆ. ಕೇಂದ್ರ ಸರ್ಕಾರ ಇತ್ತೀಚೆಗಷ್ಟೇ ಕೇಂದ್ರ ನೌಕರರಿಗೆ ವೇತನ ದರದಲ್ಲಿ ಪರಿಷ್ಕರಣೆ ಮಾಡಿದ್ದು ತಿಳಿದಿರುವ ವಿಚಾರ. …
