House Rent Allowance Hike: ಕೇಂದ್ರ ಸರ್ಕಾರಿ ನೌಕರರ ಮನೆ ಬಾಡಿಗೆ ಭತ್ಯೆಯನ್ನು (ಎಚ್ಆರ್ಎ) ತುಟ್ಟಿಭತ್ಯೆ ಆಧಾರದ ಮೇಲೆ ಪರಿಷ್ಕರಿಸಲಾಗುವುದು ಎನ್ನಲಾಗಿದೆ. ಹೌದು, ಮುಂದಿನ ವರ್ಷದ ಆರಂಭದಲ್ಲಿ ಉದ್ಯೋಗಿಗಳಿಗೆ ಇನ್ನಷ್ಟು ಸಿಹಿ ಸುದ್ದಿಗಳು ಕಾಯುತ್ತಿವೆ. ಸಾಮಾನ್ಯವಾಗಿ, ಭತ್ಯೆ ದರ ಹೆಚ್ಚಾದಾಗ, ಮನೆ …
7th Pay Commission Latest News
-
BusinessNationalNews
8th Pay Commission: ಸರ್ಕಾರಿ ನೌಕರರ ಸಂಬಳದಲ್ಲಿ 44% ಏರಿಕೆ – ಇಂದು ಸರ್ಕಾರ ಮಾಡಲಿದೆ ನಿರ್ಧಾರ !!
8th Pay Commission: ಇತ್ತೀಚೆಗೆ 8ನೇ ವೇತನ ಆಯೋಗದ(8th Pay Commission) ಕುರಿತಂತೆ ಚರ್ಚೆ ನಡೆಯುತ್ತಿದೆ. ಇದರ ಅನುಸಾರ, ಶೀಘ್ರದಲ್ಲೇ 8ನೇ ವೇತನ ಆಯೋಗ ಜಾರಿಗೆ ಬರಲಿದೆ. 7ನೇ ವೇತನ ಆಯೋಗದ(7th Pay Commission)ಶಿಫಾರಸುಗಳ ಅನುಸಾರ ಇನ್ನು ಕೆಲವೇ ತಿಂಗಳಲ್ಲಿ ಹೊಸ ವೇತನ …
-
latestNationalNews
DA Hike In Karnataka: ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ಮೇಲೆ ಗುಡ್ ನ್ಯೂಸ್ – ಮತ್ತೆ ಡಿಎ ಹೆಚ್ಚಿಸಿ ಆದೇಶ ಹೊರಡಿಸಿದ ಸರ್ಕಾರ
DA Hike In Karnataka : ಕೇಂದ್ರ ಸರ್ಕಾರ ಇತ್ತೀಚೆಗೆ ತನ್ನ ನೌಕರರ ತುಟ್ಟಿಭತ್ಯೆಯನ್ನು (DA) ಶೇ 4ರಷ್ಟು ಏರಿಕೆ ಮಾಡಿದ್ದು, ಈಗ ರಾಜ್ಯಗಳು ತಮ್ಮ ಉದ್ಯೋಗಿಗಳ ಡಿಎಯನ್ನು (DA Hike)ಹೆಚ್ಚಿಸಲು ಆರಂಭ ಮಾಡಿದೆ. ಕರ್ನಾಟಕ ಸರ್ಕಾರವು ತನ್ನ ಉದ್ಯೋಗಿಗಳ ತುಟ್ಟಿಭತ್ಯೆಯನ್ನು …
-
latestNationalNews
7th Pay Commission Updates: ಸರ್ಕಾರಿ ನೌಕರರಿಗೆ ಮತ್ತೊಂದು ಭರ್ಜರಿ ಸಿಹಿ ಸುದ್ದಿ – ಮೂಲ ವೇತನದಲ್ಲಿ ಆಗಲಿದೆ ಭಾರೀ ಹೆಚ್ಚಳ
7th Pay Commission Updates: ಕೇಂದ್ರ ಸರ್ಕಾರ (Central Government)ಇತ್ತೀಚೆಗೆ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ(7th Pay Commission Updates)ತುಟ್ಟಿ ಭತ್ಯೆಯನ್ನು (DA)ಹೆಚ್ಚಿಸಿ ಆದೇಶ ಹೊರಡಿಸಿದೆ. ಜನವರಿ 2023 ರಲ್ಲಿ ತುಟ್ಟಿಭತ್ಯೆಯಲ್ಲಿ ಶೇಕಡಾ 4 ರಷ್ಟು ಏರಿಕೆಯಾಗಿದೆ. ಇದರ ಬಳಿಕ, …
-
ಪ್ರತಿ ವರ್ಷ ದೀಪಾವಳಿ ಸಂದರ್ಭ ಉತ್ಪಾದಕತೆ ಲಿಂಕ್ಡ್ ಬೋನಸ್ (PLB) ನೀಡಲಾಗುತ್ತದೆ. ಇದರಲ್ಲಿ 78 ದಿನಗಳ ಸಂಬಳಕ್ಕೆ ಸಮನಾದ ಬೋನಸ್ ನೀಡಲಾಗುತ್ತದೆ
-
latestNationalNews
7th Pay Commission: ಸರಕಾರಿ ನೌಕರರಿಗೆ ಡಬಲ್ ಅಲ್ಲ ತ್ರಿಬಲ್ ಧಮಾಕಾ ಆಫರ್!!! ವೇತನ ಹೆಚ್ಚಳ, ಡಿಎ ಅರಿಯರ್ಸ್ ಕುರಿತು ಬಿಗ್ ಅಪ್ಡೇಟ್ ಇಲ್ಲಿದೆ!!
2023 ರಲ್ಲಿ ಎರಡನೇ ಸುತ್ತಿನ ತುಟ್ಟಿಭತ್ಯೆ (ಡಿಎ) ಹೆಚ್ಚಳದ(7th Pay Commission) ಘೋಷಣೆಗಾಗಿ ಕೇಂದ್ರ ಸರ್ಕಾರಿ ನೌಕರರು ಎದುರು ನೋಡುತ್ತಿದ್ದಾರೆ.
-
NationalNews
8th Pay Commission: ಸರ್ಕಾರಿ ನೌಕರರಿಗೆ ಹೊಡಿತು ಬಂಪರ್ ಲಾಟ್ರಿ- ಇವರ ವೇತನದಲ್ಲಿ ಅರ್ಧಕ್ಕರ್ಧ ಜಾಸ್ತಿ !! ಈ ದಿನದಿಂದಲೇ ಜಾರಿ
2024ರ ಜನವರಿಗೆ ತುಟ್ಟಿಭತ್ಯೆ ಹೆಚ್ಚಳ, ಬಾಕಿ ಡಿಎ ಮೊತ್ತ ಪಾವತಿ , 8ನೇ ವೇತನ ಆಯೋಗ (8th Pay Commission)ರಚನೆ ಕುರಿತಂತೆ ಅನೇಕ ಸುದ್ದಿಗಳು ಹೊರ ಬೀಳಲಿದೆ.
-
News
Government Employees : ಸರ್ಕಾರಿ ನೌಕರರಿಗೆ ಭರ್ಜರಿ ಗುಡ್ ನ್ಯೂಸ್ ; ಹಬ್ಬದ ಹಿನ್ನೆಲೆ ಇವರಿಗೆಲ್ಲ ಸಿಗಲಿದೆ ಮುಂಗಡ ವೇತನ & ಪಿಂಚಣಿ !!
by ವಿದ್ಯಾ ಗೌಡby ವಿದ್ಯಾ ಗೌಡGovernment Employees: ಈ ಬಾರಿ ಸಾಲು ಸಾಲು ಹಬ್ಬಗಳು (Festival) ಇವೆ. ಈ ಹಿನ್ನೆಲೆ ಸರ್ಕಾರ (government) ಮಹತ್ವದ ನಿರ್ಧಾರ ಕೈಗೊಂಡಿದೆ. ಸರ್ಕಾರಿ ನೌಕರರಿಗೆ ಎರಡು ರಾಜ್ಯ ಸರ್ಕಾರಗಳು ಸಿಹಿಸುದ್ಧಿ (Good News For Government Employees) ನೀಡಿದೆ. ಕೇರಳ ಮತ್ತು …
-
News
7th pay commission: ಸರ್ಕಾರಿ ನೌಕರರಿಗೆ ಹೊಡೀತು ಬಂಪರ್ ಲಾಟ್ರಿ ; ಇದೇ ದಿನ ನೋಡಿ ವೇತನ ಹೆಚ್ಚಳ ಅನುಮೋದನೆ !
by ವಿದ್ಯಾ ಗೌಡby ವಿದ್ಯಾ ಗೌಡಜುಲೈ 1 ರಿಂದ ಕೇಂದ್ರ ನೌಕರರು (7th Pay Commission) ಮತ್ತು ಪಿಂಚಣಿದಾರರ ಡಿಎ ಹೆಚ್ಚಾಗಲಿದೆ ಎಂದು ತಿಳಿದುಬಂದಿದೆ.
-
latestNational
7th Pay Commission: ನೌಕರರ ಬೇಡಿಕೆ ಪ್ರಸ್ತಾಪಿಸಲು ಆಯೋಗದಿಂದ ಮೇ 26ಕ್ಕೆ ಮತ್ತೊಮ್ಮೆ ಅವಕಾಶ!
by ಕಾವ್ಯ ವಾಣಿby ಕಾವ್ಯ ವಾಣಿಸದ್ಯ ರಾಜ್ಯ ಸರ್ಕಾರವು 7ನೇ ವೇತನ ಆಯೋಗದ (7th Pay Commission) ಅವಧಿಯನ್ನು ಆರು ತಿಂಗಳು ವಿಸ್ತರಿದ್ದು, ವರದಿ ಸಿದ್ಧಪಡಿಸುವ ಪ್ರಕ್ರಿಯೆ ಆರಂಭಿಸಿದೆ
