ಸರ್ಕಾರಿ ನೌಕರರು ಹಿಂದಿನಿಂದ ಬೇಡಿಕೆ ಇಡುತ್ತಿರುವ ಡಿಎ ಹೆಚ್ಚಳದ ಕುರಿತಂತೆ ಮೋದಿ ನೇತೃತ್ವದ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗುತ್ತದೆ
7th pay commission
-
NationalNews
8th Pay Commission : 7ನೇ ವೇತನ ಆಯೋಗದ ಬದಲು 8 ನೇ ಆಯೋಗಕ್ಕೆ ಮಣೆ? ಏನಿದು ಹೊಸ ವಿಚಾರ?
by ವಿದ್ಯಾ ಗೌಡby ವಿದ್ಯಾ ಗೌಡ2023ರ ಕೇಂದ್ರ ಬಜೆಟ್ ನಲ್ಲಿ (budget 2023) 8ನೇ ವೇತನ ಆಯೋಗದ ಘೋಷಣೆ ಮಾಡಬಹುದು ಎಂಬ ನಿರೀಕ್ಷೆಯಿತ್ತು. ಆದರೆ ಈ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ
-
latestNationalNews
7th Pay Commission: ಸರ್ಕಾರಿ ನೌಕರರ ತುಟ್ಟಿಭತ್ಯೆ ಶೇ. 4ರಷ್ಟು ಏರಿಕೆ ಕಾಣೋದು ಫಿಕ್ಸ್!! ಅತೀ ಶೀಘ್ರದಲ್ಲಿ ಘೋಷಣೆ ಸಾಧ್ಯತೆ
ಈ ಹಿಂದೆ ಮಾರ್ಚ್ 8 ರಂದು ಕೇಂದ್ರ ಸರ್ಕಾರ ಡಿಎ ಹೆಚ್ಚಳ ಮಾಡಬಹುದೆಂದು ಊಹಿಸಲಾಗಿತ್ತು. ಆದರೆ, ಇದುವರೆಗೆ ಯಾವುದೇ ಬೆಳವಣಿಗೆ ಕಂಡುಬಂದಿಲ್ಲ
-
NationalNews
7th CPC : ಕೇಂದ್ರ ಸರಕಾರಿ ನೌಕರರೇ ನಿಮಗೊಂದು ಮೋದಿ ಸರಕಾರದಿಂದ ಸಿಹಿ ಸುದ್ದಿ!
by ಕಾವ್ಯ ವಾಣಿby ಕಾವ್ಯ ವಾಣಿSpecial Festival Advance : 7ನೇ ವೇತನ ಆಯೋಗದ (7th Pay Commission) ಅಡಿಯಲ್ಲಿ, ನೌಕರರ ಮತ್ತು ಪಿಂಚಣಿದಾರರ ತುಟ್ಟಿಭತ್ಯೆ ಲೆಕ್ಕಾಚಾರವನ್ನು ಮೂಲ ವೇತನದ ಆಧಾರದ ಮೇಲೆ ಮಾಡಲಾಗುತ್ತದೆ ಎಂದು ತಿಳಿಸಲಾಗಿತ್ತು. ಇದೀಗ ಕೇಂದ್ರದ ಸರ್ಕಾರಿ ನೌಕರರಿಗೆ ವಿಶೇಷ ಹಬ್ಬದ ಮುಂಗಡ …
-
ಕೇಂದ್ರ ನೌಕರರು ಮತ್ತು ಪಿಂಚಣಿದಾರಿಗೆ ಸರಕಾರದಿಂದ ಸಿಹಿ ಸುದ್ದಿಯೊಂದು ಅತಿ ಶೀಘ್ರದಲ್ಲಿಯೆ ಬರಲಿದೆ.
-
ರಾಜ್ಯ ಸರ್ಕಾರಿ ನೌಕರರಿಗೆ 2023ರ ಏಪ್ರಿಲ್ 1ರಿಂದ ಅನ್ವಯವಾಗುವಂತೆ ಮೂಲ ವೇತನದ ಶೇಕಡಾ 17ರಷ್ಟು ವೇತನ ಏರಿಕೆಯಾಗಲಿದೆ
-
ಕರ್ನಾಟಕ ಸರ್ಕಾರಿ ನೌಕರರ ವೇತನವನ್ನು 17 ಶೇ. ರಷ್ಟು ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
-
EducationlatestNationalNews
7th Pay Commission : ರಾಜ್ಯ ಸರಕಾರಿ ನೌಕರರ ಮುಷ್ಕರ ಪರಿಣಾಮ, SSLC ಪರೀಕ್ಷೆ ಮುಂದೂಡಿಕೆ!!!
7ನೇ ವೇತನ ಆಯೋಗ(7th pay commission) ವರದಿ ಜಾರಿಗೆ ಆಗ್ರಹಿಸಿ ರಾಜ್ಯ ಸರ್ಕಾರಿ ನೌಕರರು ನಡೆಸುತ್ತಿರುವ ಮುಷ್ಕರ ನಡೆಸಲು ತೀರ್ಮಾನಿಸಿದ್ದಾರೆ.
-
latestNews
7th Pay Commission: ಮಾ.1 ರಿಂದ ಸರಕಾರಿ ಶಾಲಾ ಕಾಲೇಜು ಸೇರಿದಂತೆ ಸರಕಾರಿ ಕಚೇರಿಗಳು ಬಂದ್ : ಯಾವೆಲ್ಲ ಸೇವೆ ಇರುತ್ತೆ, ಇರಲ್ಲ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್!
7th Pay Commission: ಮಾರ್ಚ್ 1 ರಿಂದ ರಾಜ್ಯ ಸರಕಾರಿ ನೌಕರರು ಕೆಲಸಕ್ಕೆ ಗೈರು ಹಾಜರಾಗಿ,ಅನಿರ್ದಿಷ್ಟಾವಧಿ ಮುಷ್ಕರದ ಹಿನ್ನೆಲೆಯಲ್ಲಿ ಸರಕಾರಿ ಸಂಬಂಧಿತ ಸೇವೆ ಬಂದ್.
-
ಜನವರಿಯಲ್ಲಿ ಮನೆ ಬಾಡಿಗೆ ಭತ್ಯೆ(ಎಚ್ಆರ್ಎ) ನಿಯಮವನ್ನು ಹಣಕಾಸು ಸಚಿವಾಲಯವು ಪರಿಷ್ಕರಣೆ ಮಾಡಿದ್ದು, ಕೇಂದ್ರ ಸರ್ಕಾರಿ ಉದ್ಯೋಗಿಗಳು ಕೆಲವು ಸಂದರ್ಭಗಳಲ್ಲಿ ಎಚ್ಆರ್ಎ ಪಡೆಯಲು ಅರ್ಹರಲ್ಲ ಎಂದು ಸಚಿವಾಲಯ ಮಾಹಿತಿ ನೀಡಿದೆ
