ವಯಸ್ಸೆಂಬುದು ಕೇವಲ ಲೆಕ್ಕ ಹಿಡಿಯೋಕೆ ಮಾತ್ರ, ನಮ್ಮ ಬದುಕಿನ ದಿನಗಳನ್ನ ಗುರ್ತಿಸೋಕೆ ಮಾತ್ರ ಅನ್ನೋ ಮಾತುಗಳನ್ನ ಯಾವಾಗ್ಲೂ ಕೇಳ್ತಿರ್ತೀವಿ. ಇದು ಹೌದು ಎಂಬಂತೆ ಅನೇಕರು ತಮ್ಮ ಇಳಿ ವಯಸ್ಸಿನಲ್ಲೂ ಏನೆಲ್ಲಾ ಸಾಧನೆ ಮಾಡಿ ತೋರಿಸಿದ್ದಾರೆ ಅಲ್ವಾ? ಅದರಲ್ಲೂ ಕೂಡ ಎಲ್ಲೆಲ್ಲೂ ಅಜ್ಜಿಯಂದಿರ …
Tag:
