Cricket: “ಅಸ್ತವ್ಯಸ್ತ, ಅಸಮಂಜಸ ಮತ್ತು ಗೊಂದಲಮಯ” ಜಾಗತಿಕ ಕ್ರಿಕೆಟ್ ವೇಳಾಪಟ್ಟಿಯ(Time table) ಸಮಸ್ಯೆ ಪರಿಹರಿಸಲು ವಿಶ್ವ ಕ್ರಿಕೆಟಿಗರ ಸಂಸ್ಥೆ( World Cricketers’ Association) 84-ದಿನಗಳ ಕೋರ್ ಅಂತಾರಾಷ್ಟ್ರೀಯ ಕ್ರಿಕೆಟ್ (CIC) ಪರಿಕಲ್ಪನೆಯನ್ನು ಪ್ರಸ್ತಾಪಿಸಿದೆ.
Tag:
