ನವರಾತ್ರಿ ಆಚರಣೆಗೆ ಕ್ಷಣಗಣನೆ ಆಂಭವಾಗುತ್ತಿದ್ದಂತೆ, ಹೆಚ್ಚಿನ ಹಿಂದೂ ಮನೆಗಳಲ್ಲಿ ನವರಾತ್ರಿ ಸಿದ್ಧತೆಗಳು ಈಗಾಗಲೇ ಭರದಿಂದ ಸಾಗುತ್ತಿದೆ. ನವರಾತ್ರಿ ಹಬ್ಬವನ್ನು ವರ್ಷಕ್ಕೆ ಎರಡು ಬಾರಿ ಅಂದರೆ ಒಂದು ಚೈತ್ರ ನವರಾತ್ರಿ ಮತ್ತು ಇನ್ನೊಂದು ಶಾರದೀಯ ನವರಾತ್ರಿ ಎಂದು ಆಚರಿಸಲಾಗುತ್ತದೆ. ನವರಾತ್ರಿ ಎಂಬ ಪದವು …
Tag:
