Government Employee: ಸರ್ಕಾರಿ ನೌಕರರಿಗೆ (Government Employee) ಬೊಂಬಾಟ್ ಸುದ್ದಿ ಇಲ್ಲಿದೆ. ಕೇಂದ್ರ ನೌಕರರ ತುಟ್ಟಿಭತ್ಯೆ ಶೇ.4ರಷ್ಟು ಏರಿಕೆಯಾಗಿದೆ. ಸಚಿವ ಸಂಪುಟ ಸಭೆಯಲ್ಲಿ ತುಟ್ಟಿಭತ್ಯೆ ಹೆಚ್ಚಳಕ್ಕೆ ಅನುಮೋದನೆ ನೀಡಲಾಗಿದೆ. ಈ ಮೂಲಕ ನೌಕರರ ತುಟ್ಟಿಭತ್ಯೆ ಶೇ.46ಕ್ಕೆ ತಲುಪಿದೆ. ಹೆಚ್ಚಿಸಲಾದ ತುಟ್ಟಿಭತ್ಯೆಯನ್ನು ಜುಲೈ …
Tag:
