ಇಡೀ ಸೌರವ್ಯೂಹದ ಒಡೆಯ ಎಂದೇ ಹೇಳುವ ಸೂರ್ಯನಿಂದ ಬೃಹತ್ತಾದ ಭಾಗವೊಂದು ಬೇರ್ಪಟ್ಟಿದ್ದು, ಖಗೋಳ ವಿಜ್ಞಾನಿಗಳಿಗೆ ತೀವ್ರ ಅಚ್ಚರಿಯಾಗಿದೆ. ಸೌರ ಮಂಡಲದಲ್ಲಿ ಏನೇ ಬದಲಾವಣೆಗಳಾದರೂ ಮೊದಲೇ ಅರಿಯುತ್ತಿದ್ದ ವಿಜ್ಞಾನಿಗಳು, ಈ ಬೇರ್ಪಡುವಿಕೆ ಸಂಭವಿಸಿದ ಬಳಿಕ ಇದನ್ನು ತಮನಗಂಡಿರುವುದು ಅವರಿಗೆ ಸವಾಲಾಗಿ ಪರಿಣಮಿಸಿದೆ. ಅಲ್ಲದೆ …
Tag:
