Tiger: ವಿರಾಜಪೇಟೆ ಸಮೀಪದ ಆರ್.ಜಿ ಗ್ರಾಮದ ಚರ್ಚ್ ಹಿಂಭಾಗದ ದೇವರ ಕಾಡಿನಲ್ಲಿ(Forest) ಹುಲಿ ಇರುವುದನ್ನು ಅಲ್ಲಿನ ಗ್ರಾಮಸ್ಥರೊಬ್ಬರು ವೀಕ್ಷಿಸಿದ್ದಾರೆ, ಈ ಸಂಬಂಧ ಅರಣ್ಯ ಇಲಾಖೆ ಸಿಬ್ಬಂದಿಗಳು ಇದೀಗ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿದ್ದಾರೆ.
Tag:
