Adhar card: ಇಂದು ಸರ್ಕಾರದ ಪ್ರತಿಯೊಂದು ಯೋಜನೆಯನ್ನು ಪಡೆಯಲು ಆಧಾರ್ ಕಾರ್ಡ್ ಕಡ್ಡಾಯವಾಗಿದೆ. ಅದರಲ್ಲೂ ಕೂಡ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಬಂದ ನಂತರ ಅವುಗಳ ಫಲಾನುಭವಿಗಳಾಗಲು ಆಧಾರ್ ಕಾರ್ಡ್(Adhar card) ಬೇಕೇ ಬೇಕು ಹೀಗಾಗಿ ಆಧಾರ್ ಕಾರ್ಡ್ ಅಪ್ಡೇಟ್ ಕಡ್ಡಾಯವಾಗಿದೆ. …
Aadhar card update
-
latestNationalNews
Aadhaar: UIDAI ನಿಂದ ಬಿಗ್ ಮಾಹಿತಿ! ಮೋಸ ಹೋಗದಿರಿ ಸಾರ್ವಜನಿಕರೇ, ಆಧಾರ್ ಮಾಹಿತಿಯನ್ನು ಇಲ್ಲಿ ಶೇರ್ ಮಾಡಬೇಡಿ!
by ವಿದ್ಯಾ ಗೌಡby ವಿದ್ಯಾ ಗೌಡಆಧಾರ್ ಮಾಹಿತಿ ಶೇರ್ ಮಾಡಿ ಮೋಸ ಹೋಗದಿರಿ. ಹೌದು, ಗ್ರಾಹಕರೇ, ಆಧಾರ್ (Aadhaar) ಮಾಹಿತಿಯನ್ನು ಇಲ್ಲಿ ಶೇರ್ ಮಾಡಬೇಡಿ. ಈ ಬಗ್ಗೆ UIDAI ಬಿಗ್ ಮಾಹಿತಿ ನೀಡಿದೆ.
-
ಆಧಾರ್ ಕಾರ್ಡ್ ನಲ್ಲಿ ನಿಮ್ಮ ಹೆಸರು ವಿಳಾಸ, ಫೋಟೋ ಬದಲಿಸಬೇಕು ಎಂದರೆ ಏನು ಮಾಡಬೇಕು? ಆಧಾರ್ ನಲ್ಲಿ ಏನೆಲ್ಲ ಅಪ್ಡೇಟ್ ಮಾಡಬಹುದು?
-
NationalNews
Aadhar card: ನಿಮ್ಮ ಆಧಾರ್ ಕಾರ್ಡ್ನಲ್ಲಿ ಏನಾದ್ರೂ ಚೇಂಜ್ ಆಗ್ಬೇಕಾ? ಎಲ್ಲೂ ಹೋಗಬೇಡಿ, ನೀವೇ ಬದಲಾಯಿಸಿಕೊಳ್ಬೋದು!
ನೀವು ಒಂದು ರೂಪಾಯಿ ಪಾವತಿಸದೆಯೇ ನಿಮ್ಮ ಆಧಾರ್ ವಿವರಗಳನ್ನು ಆನ್ಲೈನ್ನಲ್ಲಿ ನವೀಕರಿಸಬಹುದು
-
News
Aadhar Card : ನಿಮ್ಮ ಆಧಾರ್ ದುರ್ಬಳಕೆಯಾಗುತ್ತಿದೆಯೇ? ಆನ್ಲೈನ್ನಲ್ಲಿ ಈ ರೀತಿ ಪರಿಶೀಲಿಸಿ!
by ವಿದ್ಯಾ ಗೌಡby ವಿದ್ಯಾ ಗೌಡದೇಶದಲ್ಲಿ ಪ್ರತಿಯೊಬ್ಬ ನಾಗರಿಕ ಕೂಡ ಆಧಾರ್ ಕಾರ್ಡ್ ಹೊಂದುವುದು ಮುಖ್ಯ. ಇಲ್ಲವಾದಲ್ಲಿ ಸರ್ಕಾರದ ಸೌಲಭ್ಯದಿಂದ ವಂಚಿತರಾಗುತ್ತಾರೆ. ಇದೇ ಕಾರಣಕ್ಕೆ ಪ್ರತಿಯೊಬ್ಬರು ತಮ್ಮ ಆಧಾರ್ ಕಾರ್ಡ್ ಅನ್ನು ಪಡೆದುಕೊಳ್ಳುತ್ತಾರೆ. ಆಧಾರ್ನಲ್ಲಿ ನಿಮ್ಮ ವೈಯಕ್ತಿಕ ಮಾಹಿತಿಗಳು ಇರುತ್ತದೆ. ಈ ಬಹುಮುಖ್ಯ ದಾಖಲೆಯನ್ನು ಯಾರಾದರೂ ದುರ್ಬಳಕೆ …
-
latestNewsSocialTechnology
ಆಧಾರ್ ಕಾರ್ಡ್ ಅಪ್ಡೇಟ್ ಮಾಡಿ, ಇಲ್ಲದಿದ್ದರೆ ಈ ಪ್ರಯೋಜನ ಸಿಗಲ್ಲ | ಕೇಂದ್ರದಿಂದ ಇನ್ನೊಂದು ಮಾಹಿತಿ ಬಹಿರಂಗ
by ಹೊಸಕನ್ನಡby ಹೊಸಕನ್ನಡಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ(UIDAI) ಆಧಾರ್ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿ ಭಾರತ ಸರ್ಕಾರದಿಂದ ಸ್ಥಾಪಿಸಲ್ಪಟ್ಟ ಶಾಸನ ಬದ್ಧ ಪ್ರಾಧಿಕಾರವಾಗಿದೆ. ಭಾರತದ ನಾಗರಿಕರಿಗೆ ಆಧಾರ್ ಎನ್ನುವ ವಿಶೇಷ ಗುರುತಿನ ಸಂಖ್ಯೆ(UDI) ನೀಡುವ ಉದ್ದೇಶದಿಂದ ಯುಐಡಿಎಐ ಇದನ್ನು ಸ್ಥಾಪಿಸಿದ್ದು, ಹೀಗಾಗಿ …
-
ನೀವೇನಾದರೂ ನಿಮ್ಮ ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡಿಲ್ಲವಾದರೆ, ಅದನ್ನು ಈ ಕೂಡಲೇ ಅಪ್ಡೇಟ್ ಮಾಡಿ. ಯಾಕಂದ್ರೆ ನಿಮ್ಮ ಆಧಾರ್ ಕಾರ್ಡ್ ನವೀಕರಿಸದಿದ್ದರೆ ನೀವು ಸರ್ಕಾರಿ ಯೋಜನೆಗಳ ಪ್ರಯೋಜನವನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ(UIDAI) ಆಧಾರ್ ಕಾರ್ಡ್ಗೆ ಸಂಬಂಧಿಸಿದಂತೆ …
-
ಭಾರತೀಯ ವಿಶಿಷ್ಟ ಗುರುತಿನ ಚೀಟಿ ಆಧಾರ್ ಕಾರ್ಡ್ 12 ಅಂಕಿಯ ಗುರುತಿನ ಸಂಖ್ಯೆಯಾಗಿದ್ದು, ಸರ್ಕಾರದ ಎಲ್ಲಾ ಸವಲತ್ತುಗಳನ್ನು ಪಡೆಯಲು ಅಗತ್ಯವಾಗಿದೆ. ಆಧಾರ್ ಕಾರ್ಡ್ನಲ್ಲಿರುವ ಸಂಖ್ಯೆಯನ್ನು ಬದಲಾಯಿಸಲು ಸಾಧ್ಯವಿಲ್ಲ. ಆದರೆ ಜನರು ಹೆಸರು, ಮೊಬೈಲ್ ಸಂಖ್ಯೆ, ವಿಳಾಸಗಳಂತಹ ಮಾಹಿತಿ ತಪ್ಪಾಗಿದ್ದರೆ, ಸರಿ ಮಾಡಿಕೊಳ್ಳಲು …
-
ಗದಗದಲ್ಲಿ ಮತದಾನ ಗುರುತಿನ ಚೀಟಿಗೆ ಆಧಾರ್ ಲಿಂಕ್ ಮಾಡಿಸುವ ಮೂಲಕ ನಿಖರ ಮತದಾರರ ಪಟ್ಟಿ ತಯಾರಿಸಲು ಸಾರ್ವಜನಿಕರು ಸಹಕರಿಸಬೇಕೆಂದು ಗದಗದ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಮನವಿ ಮಾಡಿದ್ದಾರೆ. ಜಿಲ್ಲಾಡಳಿತ ಭವನದಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ವೈಶಾಲಿಯವರು ಮಾಹಿತಿ ನೀಡಿದ್ದು, ಬಿಎಲ್ಒಗಳು …
-
latestNewsಉಡುಪಿದಕ್ಷಿಣ ಕನ್ನಡ
Ration Card : ಕರಾವಳಿಯ ಮಂದಿಗೆ ಮರೀಚಿಕೆಯಾಗಿದೆಯೇ ರೇಷನ್ ಕಾರ್ಡ್? ಕಾಯುತ್ತಿದ್ದಾರೆ ಸಾವಿರಗಟ್ಟಲೇ ಜನ!!!
ರಾಜ್ಯ ಸರ್ಕಾರ ಜನರ ಏಳಿಗೆಯ ಗುರಿಯನ್ನು ಮುಟ್ಟುವ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು ರೂಪಿಸಿದೆ. ಅದರಲ್ಲಿ ಪಡಿತರ ವಿತರಣೆ ಕೂಡ ಒಂದಾಗಿದೆ. ಆದರೆ, ಕೆಲ ಯೋಜನೆಗಳು ಜಾರಿಗೆ ಬಂದರೂ ಕೂಡ ಫಲಾನುಭವಿಗಳಿಗೆ ಅದರ ಪ್ರಯೋಜನ ತಲುಪುವುದು ಮರೀಚಿಕೆ ಎಂದರೂ ತಪ್ಪಾಗಲಾರದು. ಪಡಿತರ ಚೀಟಿಗಾಗಿ …
